ಭಾರತ- ಪಾಕಿಸ್ತಾನ ವಿಶ್ವಕಪ್ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಉರುಳಿಸಿದ ಬೌಲರ್​ಗಳ ಪಟ್ಟಿ ಹೀಗಿದೆ

14 October 2023

ಮೊಹಮ್ಮದ್ ಶಮಿ: 4 ವಿಕೆಟ್ (1 ಪಂದ್ಯ)

ಆಶಿಶ್ ನೆಹ್ರಾ: 4 ವಿಕೆಟ್ (2 ಪಂದ್ಯಗಳು)

ಜಹೀರ್ ಖಾನ್: 4 ವಿಕೆಟ್ (2 ಪಂದ್ಯಗಳು)

ವಕಾರ್ ಯೂನಿಸ್: 4 ವಿಕೆಟ್ (2 ಪಂದ್ಯಗಳು)

ಸೊಹೈಲ್ ಖಾನ್: 5 ವಿಕೆಟ್ (1 ಪಂದ್ಯ)

ಅನಿಲ್ ಕುಂಬ್ಳೆ: 5 ವಿಕೆಟ್ (2 ಪಂದ್ಯಗಳು)

ಮುಷ್ತಾಕ್ ಅಹ್ಮದ್: 5 ವಿಕೆಟ್ (2 ಪಂದ್ಯಗಳು)

ವಹಾಬ್ ರಿಯಾಜ್: 7 ವಿಕೆಟ್ (3 ಪಂದ್ಯಗಳು)

ಜಾವಗಲ್ ಶ್ರೀನಾಥ್: 7 ವಿಕೆಟ್ (4 ಪಂದ್ಯಗಳು)

ವೆಂಕಟೇಶ್ ಪ್ರಸಾದ್: 8 ವಿಕೆಟ್ (2 ಪಂದ್ಯಗಳು)