ಬಿಸಿಸಿಐಗೆ ಹೋಲಿಸಿದರೆ ನ್ಯೂಜಿಲೆಂಡ್ ಕ್ರಿಕೆಟ್​ನ ನಿವ್ವಳ ಮೌಲ್ಯ ಇಷ್ಟೊಂದು ಕಡಿಮೆನಾ?

7 march 2025

Pic credit: Google

ಪೃಥ್ವಿ ಶಂಕರ

ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಕಠಿಣ ಪೈಪೋಟಿ ನಡೆಯಲಿದೆ. ಈ ಪಂದ್ಯ ಮಾರ್ಚ್ 9 ರಂದು ನಡೆಯಲಿದೆ.

Pic credit: Google

ಕ್ರಿಕೆಟ್ ಲೋಕದಲ್ಲಿ ಬಲಿಷ್ಠ ತಂಡಗಳ ಪೈಕಿ ನ್ಯೂಜಿಲೆಂಡ್ ಕೂಡ ಒಂದು. ಆದರೆ ಹಣದ ವಿಷಯದಲ್ಲಿ ಈ ತಂಡ ತುಂಬಾ ಹಿಂದುಳಿದಿದೆ.

Pic credit: Google

ಭಾರತೀಯ ಕ್ರಿಕೆಟ್ ಮಂಡಳಿ ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯ ಗಳಿಕೆಯ ನಡುವೆ ಅಜಗಜಾಂತರ ವ್ಯತ್ಯಾಸವಿದೆ.

Pic credit: Google

ಬಿಸಿಸಿಐ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿದ್ದು, ವರದಿಯ ಪ್ರಕಾರ, ಅದರ ನಿವ್ವಳ ಮೌಲ್ಯ 18760 ಕೋಟಿ ರೂ.

Pic credit: Google

ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯ ಬಗ್ಗೆ ಹೇಳುವುದಾದರೆ, ವರದಿಗಳ ಪ್ರಕಾರ, ಅದರ ನಿವ್ವಳ ಮೌಲ್ಯ 200 ರಿಂದ 300 ಕೋಟಿ ರೂ. ಮಾತ್ರ.

Pic credit: Google

ನ್ಯೂಜಿಲೆಂಡ್ ತಂಡವು ಬಿಸಿಸಿಐಗಿಂತ ಕಡಿಮೆ ಹಣವನ್ನು ಹೊಂದಿದ್ದರೂ, ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಈ ತಂಡವು ಭಾರತವನ್ನು ಸೋಲಿಸಿದೆ ಎಂಬುದು ನಿಜ.

Pic credit: Google

ಹಾಗೆಯೇ 2000ನೇ ಇಸವಿಯಲ್ಲಿ, ಕಿವೀಸ್ ತಂಡ ಭಾರತವನ್ನು ಸೋಲಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತ್ತು.

Pic credit: Google

Pic credit: Google

Pic credit: Google

Pic credit: Google

Pic credit: Google

Pic credit: Google