ಏಕದಿನ ವಿಶ್ವಕಪ್​ನ ಪ್ರತಿ ಆವೃತ್ತಿಯಲ್ಲೂ ದಾಖಲಾದ ಶತಕಗಳ ಪಟ್ಟಿ ಇಲ್ಲಿದೆ.

04 October 2023

1975 ರ ಏಕದಿನ ವಿಶ್ವಕಪ್: 6 ಶತಕಗಳು

1979 ರ ಏಕದಿನ ವಿಶ್ವಕಪ್: 2 ಶತಕಗಳು

1983 ರ ಏಕದಿನ ವಿಶ್ವಕಪ್: 8 ಶತಕಗಳು

1987 ರ ಏಕದಿನ ವಿಶ್ವಕಪ್: 11 ಶತಕಗಳು

1992 ರ ಏಕದಿನ ವಿಶ್ವಕಪ್: 8 ಶತಕಗಳು

1996 ರ ಏಕದಿನ ವಿಶ್ವಕಪ್: 16 ಶತಕಗಳು

1999 ರ ಏಕದಿನ ವಿಶ್ವಕಪ್: 11 ಶತಕಗಳು

2003 ರ ಏಕದಿನ ವಿಶ್ವಕಪ್: 21 ಶತಕಗಳು

2007 ರ ಏಕದಿನ ವಿಶ್ವಕಪ್: 20 ಶತಕಗಳು

2011 ರ ಏಕದಿನ ವಿಶ್ವಕಪ್: 24 ಶತಕಗಳು

2015 ರ ಏಕದಿನ ವಿಶ್ವಕಪ್: 38 ಶತಕಗಳು

2019 ರ ಏಕದಿನ ವಿಶ್ವಕಪ್: 31 ಶತಕಗಳು

ಒಟ್ಟಾರೆ ಇದುವರೆಗೂ ನಡೆದಿರುವ 12 ವಿಶ್ವಕಪ್ ಆವೃತ್ತಿಗಳಲ್ಲಿ ಒಟ್ಟು 196 ಶತಕ ದಾಖಲಾಗಿವೆ.