ಇಂಗ್ಲೆಂಡ್‌ ವಿರುದ್ಧ ಶತಕ ಸಿಡಿಸಿದ ಪಾಕಿಸ್ತಾನದ 6 ಬೌಲರ್​ಗಳು

ಇಂಗ್ಲೆಂಡ್‌ ವಿರುದ್ಧ ಶತಕ ಸಿಡಿಸಿದ ಪಾಕಿಸ್ತಾನದ 6 ಬೌಲರ್​ಗಳು

11 october 2024

Pic credit: Google

ಪೃಥ್ವಿ ಶಂಕರ

TV9 Kannada Logo For Webstory First Slide
ಮುಲ್ತಾನ್‌ನಲ್ಲಿ ನಡೆದ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕ್ ತಂಡ ಇನಿಂಗ್ಸ್ ಮತ್ತು 47 ರನ್‌ಗಳ ಸೋಲು ಕಂಡಿದೆ.

Pic credit: Google

ಮುಲ್ತಾನ್‌ನಲ್ಲಿ ನಡೆದ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕ್ ತಂಡ ಇನಿಂಗ್ಸ್ ಮತ್ತು 47 ರನ್‌ಗಳ ಸೋಲು ಕಂಡಿದೆ.

ಈ ಪಂದ್ಯದಲ್ಲಿ ಪಾಕ್ ತಂಡ, ಇಂಗ್ಲೆಂಡ್‌ ತಂಡವನ್ನು ಕಟ್ಟಿಹಾಕಲು ಬರೋಬ್ಬರಿ 7 ಬೌಲರ್​ಗಳನ್ನು ಕಣಕ್ಕಿಳಿಸಿತು. ಆದರೆ ಯಾರು ಹೆಚ್ಚು ಪ್ರಭಾವ ಬೀರಲಿಲ್ಲ.

Pic credit: Google

ಈ ಪಂದ್ಯದಲ್ಲಿ ಪಾಕ್ ತಂಡ, ಇಂಗ್ಲೆಂಡ್‌ ತಂಡವನ್ನು ಕಟ್ಟಿಹಾಕಲು ಬರೋಬ್ಬರಿ 7 ಬೌಲರ್​ಗಳನ್ನು ಕಣಕ್ಕಿಳಿಸಿತು. ಆದರೆ ಯಾರು ಹೆಚ್ಚು ಪ್ರಭಾವ ಬೀರಲಿಲ್ಲ.

ಅದರಲ್ಲೂ ಇಂಗ್ಲೆಂಡ್‌ ವಿರುದ್ಧ ತೀರ ದುರ್ಬಲ ಬೌಲಿಂಗ್ ಮಾಡಿದ ಪಾಕ್ ತಂಡದ 6 ಬೌಲರ್​ಗಳು ನೂರಕ್ಕೂ ಅಧಿಕ ರನ್​ಗಳನ್ನು ಬಿಟ್ಟುಕೊಟ್ಟರು.

Pic credit: Google

ಅದರಲ್ಲೂ ಇಂಗ್ಲೆಂಡ್‌ ವಿರುದ್ಧ ತೀರ ದುರ್ಬಲ ಬೌಲಿಂಗ್ ಮಾಡಿದ ಪಾಕ್ ತಂಡದ 6 ಬೌಲರ್​ಗಳು ನೂರಕ್ಕೂ ಅಧಿಕ ರನ್​ಗಳನ್ನು ಬಿಟ್ಟುಕೊಟ್ಟರು.

Pic credit: Google

ಇದರಲ್ಲಿ ವೇಗಿಗಳಾದ ಶಾಹೀನ್ ಶಾ ಆಫ್ರಿದಿ 26 ಓವರ್‌ಗಳಲ್ಲಿ 120 ರನ್, ನಸೀಮ್ ಶಾ 31 ಓವರ್‌ಗಳಲ್ಲಿ 157 ರನ್ ಮತ್ತು ಅಮೀರ್ ಜಮಾಲ್ 24 ಓವರ್‌ಗಳಲ್ಲಿ 126 ರನ್ ಗಳಿಸಿ 35 ಓವರ್‌ಗಳಲ್ಲಿ 174 ರನ್ ನೀಡಿದರು.

Pic credit: Google

ಮೂವರು ಸ್ಪಿನ್ನರ್‌ಗಳಾದ ಅಬ್ರಾರ್ ಅಹ್ಮದ್ 35 ಓವರ್‌ಗಳಲ್ಲಿ ಗರಿಷ್ಠ 174 ರನ್, ಆಘಾ ಸಲ್ಮಾನ್ 18 ಓವರ್‌ಗಳಲ್ಲಿ 118 ರನ್ ಮತ್ತು ಸೈಮ್ ಅಯೂಬ್ ಕೇವಲ 14 ಓವರ್‌ಗಳಲ್ಲಿ 101 ರನ್ ಬಿಟ್ಟುಕೊಟ್ಟರು.

Pic credit: Google

ಇಷ್ಟು ರನ್ ಬಿಟ್ಟುಕೊಟ್ಟರು ಈ 6 ಬೌಲರ್‌ಗಳಿಗೆ ಇಂಗ್ಲೆಂಡ್‌ ತಂಡವನ್ನು ಕಟ್ಟಿಹಾಕಲು ಸಾಧ್ಯವಾಗಲಿಲ್ಲ. ಇದರಲ್ಲಿ ನಸೀಮ್ ಶಾ ಹಾಗೂ ಸೈಮ್ ಅಯೂಬ್ ಗರಿಷ್ಠ ತಲಾ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.