02-12-2023

ಈ 12 ನಗರಗಳಲ್ಲಿ ನಡೆಯಲ್ಲಿದೆ ಪ್ರೊ ಕಬಡ್ಡಿ ಲೀಗ್ 2023

Author: ಪೃಥ್ವಿ ಶಂಕರ

ಅಹಮದಾಬಾದ್

ಅಹಮದಾಬಾದ್‌ನಲ್ಲಿ ಡಿಸೆಂಬರ್ 2 ರಿಂದ 7 ರವರೆಗೆ 11 ಪಂದ್ಯಗಳು ನಡೆಯಲ್ಲಿವೆ.

ಬೆಂಗಳೂರು

ಬೆಂಗಳೂರಿನಲ್ಲಿ ಡಿಸೆಂಬರ್ 8 ರಿಂದ 13 ವರೆಗೆ 11 ಪಂದ್ಯಗಳು ನಡೆಯಲ್ಲಿವೆ.

ಪುಣೆ

ಡಿಸೆಂಬರ್ 15 ರಿಂದ 20 ರವರೆಗೆ ಪುಣೆಯಲ್ಲಿ 10 ಪಂದ್ಯಗಳು ನಡೆಯಲ್ಲಿವೆ.

ಚೆನ್ನೈ

ಚೆನ್ನೈನಲ್ಲಿ ಡಿಸೆಂಬರ್ 22 ರಿಂದ 27 ರವರೆಗೆ 11 ಪಂದ್ಯಗಳು ನಡೆಯಲ್ಲಿವೆ.

ನೋಯ್ಡಾ

ಡಿಸೆಂಬರ್ 29 ರಿಂದ ಜನವರಿ 3ರವರೆಗೆ ನೋಯ್ಡಾದಲ್ಲಿ 11 ಪಂದ್ಯಗಳು ನಡೆಯಲ್ಲಿವೆ.

ಮುಂಬೈ

ಮುಂಬೈನಲ್ಲಿ ಜನವರಿ 5 ರಿಂದ 10ರವರೆಗೆ 11 ಪಂದ್ಯಗಳು ನಡೆಯಲ್ಲಿವೆ.

ಜೈಪುರ

ಜೈಪುರದಲ್ಲೂ ಸಹ ಜನವರಿ 12 ರಿಂದ 17ರವರೆಗೆ 11 ಪಂದ್ಯಗಳು ನಡೆಯಲ್ಲಿವೆ.

ಹೈದರಾಬಾದ್

ಹೈದರಾಬಾದ್ ಜನವರಿ 19 ರಿಂದ 24 ರವರೆಗೆ 11 ಪಂದ್ಯಗಳಿಗೆ ಆತಿಥ್ಯವಹಿಸುತ್ತಿದೆ.

ಪಾಟ್ನಾ

ಪಾಟ್ನಾದಲ್ಲಿ ಜನವರಿ 26 ರಿಂದ 31ರವರೆಗೆ 11 ಪಂದ್ಯಗಳು ನಡೆಯಲ್ಲಿವೆ.

ದೆಹಲಿ

ಫೆಬ್ರವರಿ 2 ರಿಂದ 7 ವರೆಗೆ 11 ಪಂದ್ಯಗಳಿಗೆ ದೆಹಲಿ ಆತಿಥ್ಯ ನೀಡುತ್ತಿದೆ.

ಕೋಲ್ಕತ್ತಾ

ಕೋಲ್ಕತ್ತಾದಲ್ಲೂ ಸಹ ಫೆಬ್ರವರಿ 9ರಿಂ 14 ರವರೆಗೆ 11 ಪಂದ್ಯಗಳು ನಡೆಯಲ್ಲಿವೆ.

ಪಂಚಕುಲ

ಪಂಚಕುಲದಲ್ಲಿ  ಫೆಬ್ರವರಿ 16 ರಿಂದ 21 ರವರೆಗೆ 11 ಪಂದ್ಯಗಳು ನಡೆಯಲ್ಲಿವೆ.