ಟೆನಿಸ್ ಲೆಜೆಂಡ್ ರಾಫೆಲ್ ನಡಾಲ್ ಎಷ್ಟು ಕೋಟಿಯ ಒಡೆಯ ಗೊತ್ತಾ?

10 october 2024

Pic credit: Google

ಪೃಥ್ವಿ ಶಂಕರ

Pic credit: Google

ಕ್ಲೇ ಕೋರ್ಟ್​ ರಾಜ ರಾಫೆಲ್ ನಡಾಲ್ ವೃತ್ತಿಪರ ಟೆನಿಸ್​ಗೆ ನಿವೃತ್ತಿ ಘೋಷಿಸಿದ್ದಾರೆ. ಡೇವಿಡ್ ಕಪ್ ನಂತರ ನಿವೃತ್ತಿ ಹೊಂದುವುದಾಗಿ ನಡಾಲ್ ಹೇಳಿದ್ದಾರೆ.

Pic credit: Google

ನಡಾಲ್ ತಮ್ಮ ವೃತ್ತಿಜೀವನದಲ್ಲಿ 22 ಗ್ರ್ಯಾಂಡ್ ಸ್ಲಾಮ್‌ಗಳನ್ನು ಗೆದ್ದಿದ್ದಲ್ಲದೆ, 2008, 2016 ರ ಒಲಿಂಪಿಕ್ಸ್​ನಲ್ಲೂ ಚಿನ್ನದ ಪದಕ ಗೆದ್ದಿದ್ದಾರೆ.

Pic credit: Google

ಇದಲ್ಲದೆ ನಡಾಲ್ 2 ಬಾರಿ ಆಸ್ಟ್ರೇಲಿಯನ್ ಓಪನ್ ಮತ್ತು 14 ಬಾರಿ ಫ್ರೆಂಚ್ ಓಪನ್ ಗೆದ್ದಿದ್ದಾರೆ. ಹಾಗೆಯೇ ಎರಡು ಬಾರಿ ವಿಂಬಲ್ಡನ್ ಮತ್ತು ನಾಲ್ಕು ಬಾರಿ ಯುಎಸ್ ಓಪನ್ ಗೆದ್ದಿದ್ದಾರೆ.

Pic credit: Google

ಈ ಮೂಲಕ ಟೆನಿಸ್ ಲೋಕದಲ್ಲಿ ತನ್ನದೇ ಛಾಪು ಮೂಡಿಸಿರುವ ಸ್ಪೇನ್ ದಿಗ್ಗಜ ನಡಾಲ್ ಅವರ ನಿವ್ವಳ ಮೌಲ್ಯ 1890 ಕೋಟಿ ಎಂದು ಅಂದಾಜಿಸಲಾಗಿದೆ.

Pic credit: Google

ರಾಫೆಲ್ ನಡಾಲ್ ಕೇವಲ ಟೆನಿಸ್​ನಿಂದಲೇ ಬಹುಮಾನದ ರೂಪದಲ್ಲಿ 1133 ಕೋಟಿ ರೂ. ಆದಾಯ ಗಳಿಸಿದ್ದಾರೆ.

Pic credit: Google

ತಮ್ಮ 4 ನೇ ವಯಸ್ಸಿನಿಂದ ಟೆನಿಸ್ ಆಡಲು ಪ್ರಾರಂಭಿಸಿದ ನಡಾಲ್ ಅವರು 2001 ರಲ್ಲಿ ವೃತ್ತಿ ಪರ ಟೆನಿಸ್​ಗೆ ಪದಾರ್ಪಣೆ ಮಾಡಿದ್ದರು.