ಚೆನ್ನೈ ಟೆಸ್ಟ್ ಹೀರೋ ಅಶ್ವಿನ್ ಎಷ್ಟು ಕೋಟಿಯ ಒಡೆಯ ಗೊತ್ತಾ?

ಚೆನ್ನೈ ಟೆಸ್ಟ್ ಹೀರೋ ಅಶ್ವಿನ್ ಎಷ್ಟು ಕೋಟಿಯ ಒಡೆಯ ಗೊತ್ತಾ?

19 september 2024

Pic credit: Google

ಪೃಥ್ವಿ ಶಂಕರ

TV9 Kannada Logo For Webstory First Slide
ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆರ್ ಅಶ್ವಿನ್ ಅದ್ಭುತ ಶತಕ ಸಿಡಿಸಿದ್ದಾರೆ.

Pic credit: Google

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆರ್ ಅಶ್ವಿನ್ ಅದ್ಭುತ ಶತಕ ಸಿಡಿಸಿದ್ದಾರೆ.

ಆರ್ ಅಶ್ವಿನ್ ಸದ್ಯ ಟೀಂ ಇಂಡಿಯಾದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದು, ಗಳಿಕೆಯ ವಿಷಯದಲ್ಲಿಯೂ ಅವರು ಮುಂದಿನ ಪಂಕ್ತಿಯಲ್ಲಿ ಬಂದು ನಿಲ್ಲುತ್ತಾರೆ.

Pic credit: Google

ಆರ್ ಅಶ್ವಿನ್ ಸದ್ಯ ಟೀಂ ಇಂಡಿಯಾದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದು, ಗಳಿಕೆಯ ವಿಷಯದಲ್ಲಿಯೂ ಅವರು ಮುಂದಿನ ಪಂಕ್ತಿಯಲ್ಲಿ ಬಂದು ನಿಲ್ಲುತ್ತಾರೆ.

ವರದಿಗಳ ಪ್ರಕಾರ ರವಿಚಂದ್ರನ್ ಅಶ್ವಿನ್ ಅವರ ಒಟ್ಟು ನಿವ್ವಳ ಮೌಲ್ಯ 16 ಮಿಲಿಯನ್ ಯುಎಸ್ ಡಾಲರ್ ಅಂದರೆ 132 ಕೋಟಿ ರೂ. ಎಂದು ವರದಿಯಾಗಿದೆ. ಕ್ರಿಕೆಟ್ ಜೊತೆಗೆ, ಅವರು ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳಿಂದಲೂ ಗಳಿಸುತ್ತಾರೆ.

ರವಿಚಂದ್ರನ್ ಅಶ್ವಿನ್ ಚೆನ್ನೈನಲ್ಲಿ ಐಷಾರಾಮಿ ಮನೆ ಹೊಂದಿದ್ದು, ಈ ಮನೆಯ ಬೆಲೆ ಸುಮಾರು 9 ಕೋಟಿ ಎಂದು ಹೇಳಲಾಗುತ್ತಿದೆ.

Pic credit: Google

ಟೀಂ ಇಂಡಿಯಾದ ಇತರ ಆಟಗಾರರಿಗೆ ಹೋಲಿಸಿದರೆ, ಅಶ್ವಿನ್ ಅವರ ಮನೆ ಸಾಕಷ್ಟು ಅಗ್ಗವಾಗಿದೆ. ರೋಹಿತ್ ಶರ್ಮಾ ವಾಸವಿರುವ ಮನೆಯ ಬೆಲೆ ಸುಮಾರು 30 ರಿಂದ 35 ಕೋಟಿ ರೂ. ಅದೇ ಸಮಯದಲ್ಲಿ ವಿರಾಟ್ ಕೂಡ ಕೋಟಿಗಟ್ಟಲೆ ಬೆಲೆಬಾಳುವ ಮನೆಗಳನ್ನು ಹೊಂದಿದ್ದಾರೆ.

Pic credit: Google

ರವಿಚಂದ್ರನ್ ಅಶ್ವಿನ್ ಅವರ ವಾರ್ಷಿಕ ಆದಾಯ 10 ಕೋಟಿಗೂ ಹೆಚ್ಚು. ಅವರು ಬಿಸಿಸಿಐ ಕೇಂದ್ರ ಒಪ್ಪಂದದಲ್ಲಿ ಎ ಗ್ರೇಡ್‌ನ ಭಾಗವಾಗಿದ್ದು, ವಾರ್ಷಿಕ 5 ಕೋಟಿ ರೂ. ವೇತನ ಪಡೆಯುತ್ತಾರೆ.

Pic credit: Google

ರವಿಚಂದ್ರನ್ ಅಶ್ವಿನ್ಅಶ್ವಿನ್ ಕೂಡ 2008 ರಿಂದ ಐಪಿಎಲ್‌ನಲ್ಲಿ ಆಡುತ್ತಿದ್ದು, ಐಪಿಎಲ್​ನಿಂದಲೂ ಕೋಟ್ಯಂತರ ರೂಪಾಯಿ ಗಳಿಸಿದ್ದಾರೆ. ಕಳೆದ ಸೀಸನ್​ನಲ್ಲಿ ರಾಜಸ್ಥಾನ್ ರಾಯಲ್ಸ್ ಅಶ್ವಿನ್​ಗೆ 5 ಕೋಟಿ ರೂ. ವೇತನ ನೀಡಿತ್ತು.