18 ವರ್ಷಗಳ ಇತಿಹಾಸ ಬದಲಾಯಿಸಲಿದೆ ಆರ್‌ಸಿಬಿಯ ಒಂದು ಗೆಲುವು

18 ವರ್ಷಗಳ ಇತಿಹಾಸ ಬದಲಾಯಿಸಲಿದೆ ಆರ್‌ಸಿಬಿಯ ಒಂದು ಗೆಲುವು

O3 May 2025

Pic credit: Google

 By: ಪೃಥ್ವಿ ಶಂಕರ 

TV9 Kannada Logo For Webstory First Slide
ಐಪಿಎಲ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನ ಉತ್ತಮವಾಗಿದ್ದು ಪ್ಲೇಆಫ್ ತಲುಪುವ ಅತಿದೊಡ್ಡ ಸ್ಪರ್ಧಿಗಳಲ್ಲಿ ಒಂದಾಗಿದೆ.

ಐಪಿಎಲ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನ ಉತ್ತಮವಾಗಿದ್ದು ಪ್ಲೇಆಫ್ ತಲುಪುವ ಅತಿದೊಡ್ಡ ಸ್ಪರ್ಧಿಗಳಲ್ಲಿ ಒಂದಾಗಿದೆ.

ಆರ್​​ಸಿಬಿ

Pic credit: Google

ಈ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 10 ಪಂದ್ಯಗಳನ್ನು ಆಡಿದ್ದು, 7 ಗೆಲುವುಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇದೀಗ ತಂಡದ ಕಣ್ಣುಗಳು ವಿಶೇಷ ದಾಖಲೆಯ ಮೇಲಿವೆ.

ಈ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 10 ಪಂದ್ಯಗಳನ್ನು ಆಡಿದ್ದು, 7 ಗೆಲುವುಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇದೀಗ ತಂಡದ ಕಣ್ಣುಗಳು ವಿಶೇಷ ದಾಖಲೆಯ ಮೇಲಿವೆ.

10 ಪಂದ್ಯಗಳಲ್ಲಿ 7 ಗೆಲುವು

Pic credit: Google

ಐಪಿಎಲ್ 2025 ರ 52 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

ಐಪಿಎಲ್ 2025 ರ 52 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

ಆರ್​ಸಿಬಿ vs ಸಿಎಸ್​ಕೆ

Pic credit: Google

ವಾಸ್ತವವಾಗಿ, ಐಪಿಎಲ್ ಇತಿಹಾಸದಲ್ಲಿ, ಆರ್‌ಸಿಬಿ ತಂಡವು ಒಂದೇ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 2 ಲೀಗ್ ಪಂದ್ಯಗಳಲ್ಲಿ ಸೋಲಿಸಿಲ್ಲ. ಆದರೆ ಈ ಬಾರಿ ಆರ್​ಸಿಬಿಗೆ ಈ ಅವಕಾಶವಿದೆ.

2 ಲೀಗ್ ಪಂದ್ಯ

Pic credit: Google

ಈ ಎರಡೂ ತಂಡಗಳ ನಡುವಿನ ಈ ಆವೃತ್ತಿಯ ಮೊದಲ ಮುಖಾಮುಖಿ ಮಾರ್ಚ್ 28 ರಂದು ಚೆನ್ನೈನಲ್ಲಿ ನಡೆಯಿತು. ಆ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 50 ರನ್‌ಗಳಿಂದ ಜಯಗಳಿಸಿತ್ತು.

50 ರನ್​ಗಳ ಜಯ

Pic credit: Google

ಈ ಗೆಲುವು ಕೂಡ ಆರ್​ಸಿಬಿಗೆ ವಿಶೇಷವಾಗಿತ್ತು. ಏಕೆಂದರೆ 17 ವರ್ಷಗಳ ನಂತರ ಮೊದಲ ಬಾರಿಗೆ ಚೆಪಾಕ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಆರ್​ಸಿಬಿ ಸೋಲಿಸಿತು.

ಚೆಪಾಕ್​ನಲ್ಲಿ ಜಯ

Pic credit: Google

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ ಮೂರು ಪಂದ್ಯಗಳನ್ನು ಗೆದ್ದಿದ್ದರೆ, ಸಿಎಸ್‌ಕೆ ತನ್ನ ಕೊನೆಯ ಮೂರು ಪಂದ್ಯಗಳನ್ನು ಸೋತಿದೆ. ಇಂತಹ ಪರಿಸ್ಥಿತಿಯಲ್ಲಿ, ಈ ಬಾರಿ ಆರ್‌ಸಿಬಿ ತಂಡ ಮೇಲುಗೈ ಸಾಧಿಸಿರುವಂತೆ ತೋರುತ್ತಿದೆ.

3 ಪಂದ್ಯಗಳಲ್ಲಿ ಸೋಲು

Pic credit: Google