ಅನಂತ್ ಅಂಬಾನಿ ಮದುವೆಗೆ ಗೈರಾಗಿ ರೋಹಿತ್ ಶರ್ಮಾ ಹೋಗಿದ್ದೆಲ್ಲಿಗೆ?

13 July 2024

Pic credit - Google

ಪೃಥ್ವಿಶಂಕರ

Pic credit -  Google

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮುಂಬೈನ ಜಿಯೋ ಸೆಂಟರ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ಈ ಸಮಾರಂಭದಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು.

ಅನಂತ್ ಅಂಬಾನಿ ಮದುವೆ

Pic credit -  Google

ಈ ಮದುವೆಗೆ ಧೋನಿ, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಇಶಾನ್ ಕಿಶನ್ ಕೂಡ ಆಗಮಿಸಿದ್ದರು.

ಧೋನಿ ಕುಟುಂಬ

Pic credit -  Google

ಆದರೆ ಅಂಬಾನಿ ಕುಟುಂಬಕ್ಕೆ ತುಂಬಾ ಹತ್ತಿರವಾಗಿರುವ ರೋಹಿತ್ ಶರ್ಮಾ ಮಾತ್ರ ಈ ಮದುವೆಯಲ್ಲಿ ಕಾಣಿಸಿಕೊಂಡಿಲ್ಲ.

ರೋಹಿತ್ ಶರ್ಮಾ

Pic credit -  Google

ಈ ಹಿಂದೆ ನಡೆದಿದ್ದ ಮದುವೆಯ ಪೂರ್ವ ಸಮಾರಂಭದಲ್ಲಿ ಮಡದಿಯೊಂದಿಗೆ ಕಾಣಿಸಿಕೊಂಡಿದ್ದ ರೋಹಿತ್ ಮದುವೆಗೆ ಗೈರಾಗಿರುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು.

ಮಡದಿ ಜೊತೆ ರೋಹಿತ್

Pic credit -  Google

ಆದರೆ ರೋಹಿತ್ ಗೈರಾಗಿರುವುದಕ್ಕೆ ಬಲವಾದ ಕಾರಣವಿದ್ದು, ಪ್ರಸ್ತುತ ಅವರು ವಿಂಬಲ್ಡನ್ ಪಂದ್ಯ ವೀಕ್ಷಿಸಲು ಲಂಡನ್​ಗೆ ಹೋಗಿದ್ದರು. ಹೀಗಾಗಿ ಮದುವೆಗೆ ಬಂದಿರಲಿಲ್ಲ.

ವಿಂಬಲ್ಡನ್

Pic credit -  Google

ವಿಂಬಲ್ಡನ್ ಸೋಷಿಯಲ್ ಮೀಡಿಯಾದಲ್ಲಿ ರೋಹಿತ್ ಶರ್ಮಾ ಅವರ ಫೋಟೋವನ್ನು ಪೋಸ್ಟ್ ಮಾಡಿದೆ. ಟೀಂ ಇಂಡಿಯಾ ನಾಯಕ ಸೂಟ್ ಹಾಕಿಕೊಂಡು ಪಂದ್ಯವನ್ನು ಎಂಜಾಯ್ ಮಾಡುತ್ತಿದ್ದಾರೆ.

ರೋಹಿತ್ ಶರ್ಮಾ ಬಾಗಿ

Pic credit -  Google

ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ, ಬೆನ್ ಸ್ಟೋಕ್ಸ್, ಜೋ ರೂಟ್ ಅವರಂತಹ ಅನುಭವಿ ಆಟಗಾರರಿಗೆ ವಿಂಬಲ್ಡನ್ ವೀಕ್ಷಿಸಲು ಆಹ್ವಾನ ಬಂದಿದೆ. ಹಲವು ಕ್ರಿಕೆಟಿಗರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.

 ಕ್ರಿಕೆಟ್ ದಿಗ್ಗಜರು

Pic credit -  Google

ಟಿ20 ವಿಶ್ವಕಪ್ ಗೆದ್ದ ನಂತರ ರೋಹಿತ್ ಈಗ ವಿಶ್ರಾಂತಿಯಲ್ಲಿದ್ದಾರೆ. ಜಿಂಬಾಬ್ವೆ ನಂತರ ಶ್ರೀಲಂಕಾ ಪ್ರವಾಸದಲ್ಲೂ ವಿಶ್ರಾಂತಿ ಪಡೆಯಬಹುದು.

ಟಿ20 ವಿಶ್ವಕಪ್