117 ಟೆಸ್ಟ್ ಪಂದ್ಯಗಳ ಬಳಿಕ ಸಚಿನ್​ಗೆ ಹೋಲಿಸಿದರೆ ಕೊಹ್ಲಿ ಪ್ರದರ್ಶನ ಹೇಗಿದೆ?

28 october 2024

Pic credit: Google

ಪೃಥ್ವಿ ಶಂಕರ

ಸಚಿನ್ ತೆಂಡೂಲ್ಕರ್ ತಮ್ಮ ವೃತ್ತಿಜೀವನದಲ್ಲಿ 200 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ವಿರಾಟ್ ಕೊಹ್ಲಿ ಇದುವರೆಗೆ 117 ಟೆಸ್ಟ್‌ಗಳನ್ನು ಆಡಿದ್ದಾರೆ.

Pic credit: Google

117 ಟೆಸ್ಟ್‌ಗಳ ನಂತರ, ಸಚಿನ್ ತೆಂಡೂಲ್ಕರ್‌ಗೆ ಹೋಲಿಸಿದರೆ ವಿರಾಟ್ ಕೊಹ್ಲಿಯ ಪ್ರದರ್ಶನ ಹೇಗಿದೆ ಎಂಬುದರ ಪೂರ್ಣ ವಿವರ ಇಲ್ಲಿದೆ.

Pic credit: Google

ಇದುವರೆಗೆ 117 ಟೆಸ್ಟ್‌ಗಳ 199 ಇನ್ನಿಂಗ್ಸ್‌ಗಳನ್ನಾಡಿರುವ ವಿರಾಟ್ ಕೊಹ್ಲಿ 9035 ರನ್ ಗಳಿಸಿದ್ದಾರೆ.

Pic credit: Google

ಸಚಿನ್ ತೆಂಡೂಲ್ಕರ್ 117 ಟೆಸ್ಟ್‌ಗಳ 189 ಇನ್ನಿಂಗ್ಸ್‌ಗಳಲ್ಲಿ 9543 ರನ್ ಬಾರಿಸಿದ್ದರು.

Pic credit: Google

ಈ 117 ಟೆಸ್ಟ್ ಪಂದ್ಯಗಳಲ್ಲಿ ಸಚಿನ್ ತೆಂಡೂಲ್ಕರ್ ಅವರ ಸರಾಸರಿ 56.31 ಆಗಿದ್ದರೆ, ವಿರಾಟ್ 48.31 ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ.

Pic credit: Google

ಸಚಿನ್ ತೆಂಡೂಲ್ಕರ್ ಆಗಿರಲಿ ಅಥವಾ ರೋಹಿತ್ ಶರ್ಮಾ ಆಗಿರಲಿ, ಟೀಂ ಇಂಡಿಯಾದ ಈ ಇಬ್ಬರು ದಿಗ್ಗಜರು ಆರಂಭಿಕರಾಗಿ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ್ದಾರೆ.

Pic credit: Google

ಅರ್ಧಶತಕಗಳ ವಿಷಯದಲ್ಲಿಯೂ ಸಚಿನ್ ಮುಂದಿದ್ದು, ಒಟ್ಟು 38 ಅರ್ಧಶತಕಗಳನ್ನು ಸಿಡಿಸಿದ್ದರು. ವಿರಾಟ್ ಕೊಹ್ಲಿ  31 ಅರ್ಧಶತಕಗಳನ್ನು ಬಾರಿಸಿದ್ದಾರೆ.

Pic credit: Google