ತೂತ್ ಕೈ ಕಮ್ಮಿನ್ಸ್; ಕ್ಯಾಚ್ ಬಿಟ್ಟೇ ದಾಖಲೆ ಬರೆದ SRH ನಾಯಕ
O4 May 2025
Pic credit: Google
By: ಪೃಥ್ವಿ ಶಂಕರ
ಕಳೆದ ಬಾರಿಯ ರನ್ನರ್ ಅಪ್ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಈ ಸೀಸನ್ ಅಷ್ಟೇನೂ ಉತ್ತಮವಾಗಿಲ್ಲ. ಸತತ ಸೋಲುಗಳಿಂದ ಕಂಗೆಟ್ಟಿರುವ ಹೈದರಾಬಾದ್ ಲೀಗ್ ಹಂತದಲ್ಲೇ ಹೊರಬೀಳುವ ಆತಂಕದಲ್ಲಿದೆ.
ಸಂಕಷ್ಟದಲ್ಲಿ SRH
Pic credit: Google
ತಂಡದ ಕಳಪೆ ಬ್ಯಾಟಿಂಗ್ ಜೊತೆಗೆ ಕಳಪೆ ಫೀಲ್ಡಿಂಗ್ ಕೂಡ ಇದಕ್ಕೆ ಕಾರಣವಾಗಿದೆ. ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರೇ ಕಳಪೆ ಫೀಲ್ಡಿಂಗ್ಗೆ ತಾಜಾ ಉದಾಹರಣೆಯಾಗಿದ್ದಾರೆ.
ಕಳಪೆ ಫೀಲ್ಡಿಂಗ್
Pic credit: Google
ಐಪಿಎಲ್ 2025 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದು ತಮ್ಮ ಹೆಸರಿನಲ್ಲಿ ಅನಗತ್ಯ ದಾಖಲೆಯನ್ನು ಮಾಡಿದ್ದಾರೆ.
ಪ್ಯಾಟ್ ಕಮ್ಮಿನ್ಸ್
Pic credit: Google
ಪ್ಯಾಟ್ ಕಮ್ಮಿನ್ಸ್ ಐಪಿಎಲ್ 2025 ರಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಕೈಬಿಟ್ಟ ಆಟಗಾರ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ.
ಅತ್ಯಧಿಕ ಕ್ಯಾಚ್ ಡ್ರಾಪ್
Pic credit: Google
ಪ್ಯಾಟ್ ಕಮ್ಮಿನ್ಸ್ ಇಲ್ಲಿಯವರೆಗೆ 5 ಕ್ಯಾಚ್‌ಗಳನ್ನು ಕೈಬಿಟ್ಟಿದ್ದು, ಐಪಿಎಲ್‌ನಲ್ಲಿ ಅತ್ಯಂತ ಕಳಪೆ ಫೀಲ್ಡರ್‌ಗಳಲ್ಲಿ ಒಬ್ಬರಾಗಿದ್ದಾರೆ.
5 ಕ್ಯಾಚ್ ಡ್ರಾಪ್
Pic credit: Google
ಕಮ್ಮಿನ್ಸ್ ಹೊರತುಪಡಿಸಿ, ಜುರೆಲ್, ಪಂತ್, ಬಟ್ಲರ್, ಖಲೀಲ್ ಮತ್ತು ಸ್ಟಬ್ಸ್ ತಲಾ 4 ಕ್ಯಾಚ್‌ಗಳನ್ನು ಕೈಬಿಟ್ಟಿದ್ದಾರೆ.
ಧೃವ್ ಜುರೇಲ್
Pic credit: Google
ಪ್ಯಾಟ್ ಕಮ್ಮಿನ್ಸ್ ಐಪಿಎಲ್ 2025ರಲ್ಲಿ ತುಂಬಾ ಕಳಪೆಯಾಗಿ ಬೌಲಿಂಗ್ ಮಾಡಿದ್ದ್ದು ಅವರು ಕೇವಲ 9 ವಿಕೆಟ್‌ಗಳನ್ನು ಮಾತ್ರ ಪಡೆದಿದ್ದಾರೆ.