ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಬಗ್ಗೆ ಇಂಟರೆಸ್ಟಿಂಗ್ ಸಂಗತಿಗಳು.
09 July 2024
Pic credit - instagram
Author: Ramesh B Jawalagera
2003ರಲ್ಲಿ ಬಾಂಗ್ಲಾದೇಶ ವಿರುದ್ಧ ಏಕದಿನ ಕ್ರಿಕೆಟ್ಗೆ ಗೌತಮ್ ಗಂಭೀರ್ ಪ್ರವೇಶ.
2003ರಲ್ಲಿ ಪ್ರವೇಶ
Pic credit - instagram
2004ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಟೆಸ್ಟ್ ಕ್ರಿಕೆಟ್ ಎಂಟ್ರಿ.
ಟೆಸ್ಟ್ ಕ್ರಿಕೆಟ್
Pic credit - instagram
2005-2007 ಅವಧಿಯಲ್ಲಿ ಕಳಪೆ ಪ್ರದರ್ಶನದಿಂದ ಟೆಸ್ಟ್ ತಂಡದಿಂದ ಗಂಭೀರ್ ಹೊರಕ್ಕೆ.
ಕಳಪೆ ಪ್ರದರ್ಶನ
Pic credit - instagram
ಪ್ರತಿಷ್ಟಿತ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮೊದಲ 3 ವರ್ಷ ಡೆಲ್ಲಿ ತಂಡದಲ್ಲಿ ಆಡಿದ್ದರು.
ಐಪಿಎಲ್ ಪಂದ್ಯ
Pic credit - instagram
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿ ಕಾರ್ಯನಿರ್ವಹಿಸಿ ಬಳಿಕ ಮೆಂಟರ್ ಆಗಿದ್ದರು.
ಕೆಕೆಆರ್ ತಂಡದಲ್ಲಿ
Pic credit - instagram
58 ಅಂತಾರಾಷ್ಟ್ರೀಯ ಟೆಸ್ಟ್ ಮ್ಯಾಚ್ ಆಡಿರುವ ಗೌತಿ ಒಟ್ಟು 4154 ರನ್ ಪೇರಿಸಿದ್ದಾರೆ.
ಅಂತಾರಾಷ್ಟ್ರೀಯ ಟೆಸ್ಟ್
Pic credit - instagram
147 ಏಕದಿನ ಕ್ರಿಕೆಟ್ ಆಡಿ 39.68 ಸರಾಸರಿಯಂತೆ ಒಟ್ಟು 5238 ರನ್ ಗಳಿಸಿದ ಗಂಭೀರ್.
ಏಕದಿನ ಕ್ರಿಕೆಟ್
Pic credit - instagram
Next: ಲಂಡನ್ನಲ್ಲಿ ಸೆಟ್ಲ್ ಆಗಲಿದ್ದಾರಾ ಅನುಷ್ಕಾ-ವಿರಾಟ್?
Learn more