ಸಖತ್ತಾಗಿದೆ ಟೀಂ ಇಂಡಿಯಾದ ಹೊಸ ಜೆರ್ಸಿ; ಫೋಟೋ ನೋಡಿ

05 February 2025

Pic credit: Google

ಪೃಥ್ವಿ ಶಂಕರ

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಹೊಸ ಜೆರ್ಸಿ ಧರಿಸಿ ಆಡಲಿದೆ. ಸರಣಿಯ ಮೊದಲ ಪಂದ್ಯ ಫೆಬ್ರವರಿ 6 ರಂದು ನಾಗ್ಪುರದಲ್ಲಿ ನಡೆಯಲಿದೆ.

Pic credit: Google

ಚಾಂಪಿಯನ್ಸ್ ಟ್ರೋಫಿಯಲ್ಲೂ ಟೀಂ ಇಂಡಿಯಾ ಇದೇ ರೀತಿಯ ಜೆರ್ಸಿಯನ್ನು ಧರಿಸಲಿದೆ. ಪ್ರಾಯೋಜಕರ ಲೋಗೋ ಮಾತ್ರ ಮುಂಭಾಗದಲ್ಲಿ ಇರುವುದಿಲ್ಲ.

Pic credit: Google

ಟೀಂ ಇಂಡಿಯಾದ ಹೊಸ ಜೆರ್ಸಿ ತುಂಬಾ ಸುಂದರವಾಗಿದ್ದು ತ್ರಿವರ್ಣ ಧ್ವಜವನ್ನು ಜೆರ್ಸಿಯ ತೋಳಿನ ಮೇಲೆ ಮುದ್ರಿಸಲಾಗಿದೆ.

Pic credit: Google

ಟೀಂ ಇಂಡಿಯಾದ ಹೊಸ ಏಕದಿನ ಜೆರ್ಸಿಯನ್ನು ನವೆಂಬರ್ 29, 2024 ರಂದು ಬಿಡುಗಡೆ ಮಾಡಲಾಯಿತು.

Pic credit: Google

ಟೀಂ ಇಂಡಿಯಾದ ಜೆರ್ಸಿಯನ್ನು ಜರ್ಮನಿಯ ಪ್ರಸಿದ್ಧ ಕ್ರೀಡಾ ಸಾಮಗ್ರಿಗಳ ತಯಾರಿಕಾ ಕಂಪನಿ ಅಡಿಡಾಸ್ ತಯಾರಿಸುತ್ತದೆ.

Pic credit: Google

ಅಡಿಡಾಸ್ ಕಂಪನಿಯು ಪ್ರತಿ ಪಂದ್ಯದಲ್ಲೂ ಜೆರ್ಸಿ ಧರಿಸಿದ್ದಕ್ಕಾಗಿ ಟೀಂ ಇಂಡಿಯಾಕ್ಕೆ 75 ಲಕ್ಷ ರೂ.ಗಳನ್ನು ನೀಡುತ್ತದೆ.

Pic credit: Google