ಏಕದಿನ ವಿಶ್ವಕಪಮ ಇತಿಹಾಸದಲ್ಲಿ ಯಾವ ತಂಡ ಎಷ್ಟು ಪಂದ್ಯಗಳನ್ನು ಸೋತಿದೆ ಎಂಬುದರ ವಿವರ ಇಲ್ಲಿದೆ.

17 October 2023

ದಕ್ಷಿಣ ಆಫ್ರಿಕಾ: 1992 ರಿಂದ 2023 ರವರೆಗೆ 68 ಪಂದ್ಯಗಳನ್ನಾಡಿರುವ ಆಫ್ರಿಕಾ 24 ಪಂದ್ಯಗಳಲ್ಲಿ ಸೋಲು ಕಂಡಿದೆ.

ಆಸ್ಟ್ರೇಲಿಯಾ: 1975 ರಿಂದ 2023 ರವರೆಗೆ 97 ಪಂದ್ಯಗಳನ್ನಾಡಿರುವ ಆಸ್ಟ್ರೇಲಿಯಾ 25 ಪಂದ್ಯಗಳಲ್ಲಿ ಸೋತಿದೆ.

ಬಾಂಗ್ಲಾದೇಶ: 1999 ರಿಂದ 2023 ರವರೆಗೆ 43 ಪಂದ್ಯಗಳನ್ನಾಡಿರುವ ಬಾಂಗ್ಲಾದೇಶ 27 ಪಂದ್ಯಗಳಲ್ಲಿ ಸೋತಿದೆ.

ಭಾರತ: 1975 ರಿಂದ 2023 ರವರೆಗೆ 87 ಪಂದ್ಯಗಳನ್ನಾಡಿರುವ ಭಾರತ 29 ಪಂದ್ಯಗಳಲ್ಲಿ ಸೋತಿದೆ.

ನ್ಯೂಜಿಲೆಂಡ್: 1975 ರಿಂದ 2023 ರವರೆಗೆ 92 ಪಂದ್ಯಗಳನ್ನಾಡಿರುವ ನ್ಯೂಜಿಲೆಂಡ್ 33 ಪಂದ್ಯಗಳಲ್ಲಿ ಸೋತಿದೆ.

ಪಾಕಿಸ್ತಾನ: 1975 ರಿಂದ 2023 ರವರೆಗೆ 82 ಪಂದ್ಯಗಳನ್ನಾಡಿರುವ ಪಾಕಿಸ್ತಾನ 33 ಪಂದ್ಯಗಳಲ್ಲಿ ಸೋತಿದೆ.

ಇಂಗ್ಲೆಂಡ್: 1975 ರಿಂದ 2023 ರವರೆಗೆ 86 ಪಂದ್ಯಗಳನ್ನಾಡಿರುವ ಇಂಗ್ಲೆಂಡ್ 34 ಪಂದ್ಯಗಳಲ್ಲಿ ಸೋತಿದೆ.

ವೆಸ್ಟ್ ಇಂಡೀಸ್: 1975 ರಿಂದ 2019 ರವರೆಗೆ 80 ಪಂದ್ಯಗಳನ್ನಾಡಿರುವ ವೆಸ್ಟ್ ಇಂಡೀಸ್ 35 ಪಂದ್ಯಗಳಲ್ಲಿ ಸೋತಿದೆ.

ಜಿಂಬಾಬ್ವೆ: 1983 ರಿಂದ 2015 ರವರೆಗೆ 57 ಪಂದ್ಯಗಳನ್ನಾಡಿರುವ ಜಿಂಬಾಬ್ವೆ 42 ಪಂದ್ಯಗಳಲ್ಲಿ ಸೋತಿದೆ.

ಶ್ರೀಲಂಕಾ: 1975 ರಿಂದ 2023 ರವರೆಗೆ 83 ಪಂದ್ಯಗಳನ್ನಾಡಿರುವ ಶ್ರೀಲಂಕಾ 42 ಪಂದ್ಯಗಳಲ್ಲಿ ಸೋತಿದೆ.