ಭಾರತ- ಪಾಕಿಸ್ತಾನ ಏಕದಿನ ಮುಖಾಮುಖಿಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಟಾಪ್ 10 ಆಟಗಾರರ ಪಟ್ಟಿ ಇಲ್ಲಿದೆ.

14 October 2023

‘ಯೂನಿಸ್ ಖಾನ್: 37 ಪಂದ್ಯಗಳಲ್ಲಿ 3 ಶತಕ ಬಾರಿಸಿದ್ದಾರೆ.

ಜಾವೇದ್ ಮಿಯಾಂದಾದ್: 35 ಪಂದ್ಯಗಳಲ್ಲಿ 3 ಶತಕ ಸಿಡಿಸಿದ್ದಾರೆ.

ವಿರಾಟ್ ಕೊಹ್ಲಿ: 15 ಪಂದ್ಯಗಳಲ್ಲಿ 3 ಶತಕ ಬಾರಿಸಿದ್ದಾರೆ.

ಜಹೀರ್ ಅಬ್ಬಾಸ್: 13 ಪಂದ್ಯಗಳಲ್ಲಿ 3 ಶತಕ ಕಲೆಹಾಕಿದ್ದಾರೆ.

ನಾಸಿರ್ ಜಮ್ಶೆದ್: 6 ಪಂದ್ಯಗಳಲ್ಲಿ 3 ಶತಕ ಸಿಡಿಸಿದ್ದಾರೆ.

ಇಂಜಮಾಮ್-ಉಲ್-ಹಕ್: 67 ಪಂದ್ಯಗಳಲ್ಲಿ 4 ಶತಕ ಬಾರಿಸಿದ್ದಾರೆ.

ಸಯೀದ್ ಅನ್ವರ್: 50 ಪಂದ್ಯಗಳಲ್ಲಿ 4 ಶತಕ ಕಲೆಹಾಕಿದ್ದಾರೆ.

ಶೋಯೆಬ್ ಮಲಿಕ್: 42 ಪಂದ್ಯಗಳಲ್ಲಿ 4 ಶತಕ ಬಾರಿಸಿದ್ದಾರೆ.

ಸಚಿನ್ ತೆಂಡೂಲ್ಕರ್: 69 ಪಂದ್ಯಗಳಲ್ಲಿ 5 ಶತಕ ಕಲೆಹಾಕಿದ್ದಾರೆ.

ಸಲ್ಮಾನ್ ಬಟ್: 21 ಪಂದ್ಯಗಳಲ್ಲಿ 5 ಶತಕ ಸಿಡಿಸಿದ್ದಾರೆ.