ಬಾಕ್ಸಿಂಗ್ ಡೇ ಟೆಸ್ಟ್ಗೆ ಭಾರತದ ಯಾವ ನಗರ ಆತಿಥ್ಯವಹಿಸಿತ್ತು?
20 December 2024
Pic credit: Google
ಪೃಥ್ವಿ ಶಂಕರ
ಡಿಸೆಂಬರ್ 26 ರಿಂದ ಮೆಲ್ಬೋರ್ನ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬಾಕ್ಸಿಂಗ್ ಡೇ ಟೆಸ್ಟ್ ಆರಂಭವಾಗಲಿದೆ.
Pic credit: Google
ಇಲ್ಲಿಯವರೆಗೆ ಆಡಿರುವ 82 ಬಾಕ್ಸಿಂಗ್ ಡೇ ಟೆಸ್ಟ್‌ಗಳಲ್ಲಿ, ಮೆಲ್ಬೋರ್ನ್ ಗರಿಷ್ಠ 43 ಪಂದ್ಯಗಳಿಗೆ ಆತಿಥ್ಯ ವಹಿಸಿದೆ.
Pic credit: Google
ಮೇಲ್ಬೋರ್ನ್ ನಂತರ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾದ ಡರ್ಬನ್ ಗರಿಷ್ಠ ಸಂಖ್ಯೆಯ ಬಾಕ್ಸಿಂಗ್ ಡೇ ಟೆಸ್ಟ್‌ಗಳನ್ನು ಆಯೋಜಿಸುವಲ್ಲಿ ಹೆಸರಾಗಿದೆ.
Pic credit: Google
ಡರ್ಬನ್‌ನಲ್ಲಿ ಇದುವರೆಗೆ 14 ಬಾಕ್ಸಿಂಗ್ ಡೇ ಟೆಸ್ಟ್‌ಗಳು ನಡೆದಿವೆ. ಇದು ಮೆಲ್ಬೋರ್ನ್ ನಂತರ 10 ಕ್ಕೂ ಹೆಚ್ಚು ಬಾಕ್ಸಿಂಗ್ ಡೇ ಟೆಸ್ಟ್‌ಗಳು ನಡೆದ ಎರಡನೇ ನಗರವಾಗಿದೆ.
Pic credit: Google
ಈ ಎರಡು ನಗರಗಳೊಂದಿಗೆ ಭಾರತದ ನಗರವೂ ಕೂಡ ಬಾಕ್ಸಿಂಗ್ ಡೇ ಟೆಸ್ಟ್ಗೆ ಆತಿಥ್ಯವಹಿಸಿದೆ.
Pic credit: Google
ಇದರ ಜೊತೆಗೆ ಭಾರತದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಯಾವಾಗ ಆಯೋಜಿಸಲಾಯಿತು ಎಂಬ ಪ್ರಶ್ನೆಯೂ ಇದೆ?
Pic credit: Google
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಭಾರತದಲ್ಲಿ ಮೊದಲ ಬಾರಿಗೆ 1987 ರಲ್ಲಿ ಆಡಲಾಯಿತು. ಚೊಚ್ಚಲ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಕೋಲ್ಕತ್ತಾದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದಿತ್ತು.