ವಿಂಬಲ್ಡನ್ ಕಿರೀಟ ತೊಟ್ಟ ಕಾರ್ಲೋಸ್ ಅಲ್ಕರಾಝ್​ಗೆ ಸಿಕ್ಕ ಹಣವೆಷ್ಟು?

15 July 2024

Pic credit - wimbledon x account

ಪೃಥ್ವಿಶಂಕರ

Pic credit -  wimbledon x account

ವಿಂಬಲ್ಡನ್ ಫೈನಲ್ ಪಂದ್ಯವು ಲಂಡನ್‌ನ ಸೆಂಟರ್ ಕೋರ್ಟ್‌ನಲ್ಲಿ ಸ್ಪೇನ್‌ನ ಕಾರ್ಲೋಸ್ ಅಲ್ಕರಾಝ್ ಮತ್ತು ಸರ್ಬಿಯಾದ ನೊವಾಕ್ ಜೊಕೊವಿಕ್ ನಡುವೆ ನಡೆಯಿತು.

ವಿಂಬಲ್ಡನ್ ಫೈನಲ್

Pic credit -  wimbledon x account

ಅಲ್ಕರಾಝ್ ಮತ್ತು ಜೊಕೊವಿಕ್ ನಡುವೆ ನಡೆದ ರೋಚಕ ಪಂದ್ಯದಲ್ಲಿ 37ರ ಹರೆಯದ ಜೊಕೊವಿಕ್ 21ರ ಹರೆಯದ ಅಲ್ಕರಾಝ್​ಗೆ ಕಠಿಣ ಪೈಪೋಟಿ ನೀಡಿದರು.

ಕಠಿಣ ಪೈಪೋಟಿ

Pic credit -  wimbledon x account

ಅಂತಿಮವಾಗಿ ಕಾರ್ಲೋಸ್ ಅಲ್ಕರಾಝ್​ರನ್ನು ಜೊಕೊವಿಕ್ ಅವರನ್ನು 6-2, 6-2, 7-6 ಅಂತರದಲ್ಲಿ ಮಣಿಸಿ ಪ್ರಶಸ್ತಿ ಗೆದ್ದರು.

ಸತತ 2ನೇ ಜಯ

Pic credit -  wimbledon x account

ಇದರೊಂದಿಗೆ ಕಾರ್ಲೋಸ್ ಅಲ್ಕರಾಝ್ ವಿಂಬಲ್ಡನ್​ನಲ್ಲಿ ಎರಡು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಬ್ಯಾಕ್ ಟು ಬ್ಯಾಕ್ ಗೆದ್ದಿದ್ದಾರೆ.

ಬ್ಯಾಕ್ ಟು ಬ್ಯಾಕ್

Pic credit -  wimbledon x account

ಇತ್ತ ನೊವಾಕ್ ಜೊಕೊವಿಜ್ ವಿಂಬಲ್ಡನ್ ಫೈನಲ್‌ನಲ್ಲಿ ರೋಜರ್ ಫೆಡರರ್ ದಾಖಲೆಯನ್ನು ಸರಿಗಟ್ಟುವ ಅವಕಾಶವನ್ನು ಕಳೆದುಕೊಂಡರು.

ನೊವಾಕ್ ಜೊಕೊವಿಚ್

Pic credit -  wimbledon x account

ಫೆಡರರ್ ಒಟ್ಟು 8 ವಿಂಬಲ್ಡನ್ ಪ್ರಶಸ್ತಿಗಳನ್ನು ಗೆದ್ದು, ದಾಖಲೆ ನಿರ್ಮಿಸಿದರೆ, ಜೊಕೊವಿಕ್ ಅವರ ಹೆಸರಿನಲ್ಲಿ ಒಟ್ಟು 7 ವಿಂಬಲ್ಡನ್ ಪ್ರಶಸ್ತಿಗಳಿವೆ.

ರೋಜರ್ ಫೆಡರರ್

Pic credit -  wimbledon x account

ಇತ್ತ ಫೈನಲ್​ ಗೆದ್ದ ಕಾರ್ಲೋಸ್ ಅಲ್ಕರಾಝ್​ಗೆ 27 ಲಕ್ಷ ಪೌಂಡ್ಸ್ ಅಂದರೆ ಸುಮಾರು 28.64 ಕೋಟಿ ಬಹುಮಾನ ಪಡೆದಿದ್ದಾರೆ.

ಕಾರ್ಲೋಸ್ ಅಲ್ಕರಾಝ್

Pic credit -  wimbledon x account

ಜೊಕೊವಿಚ್ ವಿಂಬಲ್ಡನ್ ಫೈನಲ್‌ನಲ್ಲಿ ಸೋತಿದ್ದರೂ, ರನ್ನರ್ ಅಪ್ ಆದ ಕಾರಣ ಅವರಿಗೆ 14 ಲಕ್ಷ ಪೌಂಡ್‌ಗಳ ಅಂದರೆ ಸುಮಾರು 14.85 ಕೋಟಿ ರೂ. ಬಹುಮಾನ ಸಿಕ್ಕಿದೆ.

ನೊವಾಕ್ ಜೊಕೊವಿಚ್