ವಿಚ್ಛೇದನ ವದಂತಿಯ ನಡುವೆ ಶ್ರೇಯಸ್ ಜೊತೆ ಬಿಗ್ ಬಾಸ್ಗೆ ಹೋಗಲು ಸಜ್ಜಾದ ಚಹಾಲ್
09 January 2025
Pic credit: Google
ಪೃಥ್ವಿ ಶಂಕರ
ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಯುಜುವೇಂದ್ರ ಚಹಾಲ್ ಅವರ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡಲಾರಂಭಿಸಿವೆ.
Pic credit: Google
ಯುಜುವೇಂದ್ರ ಚಹಾಲ್ ಹಾಗೂ ಅವರ ಮಡದಿ ಧನಶ್ರೀ ವರ್ಮಾ ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
Pic credit: Google
ಯುಜುವೇಂದ್ರ ಚಾಹಲ್ ಸದ್ಯ ಕ್ರಿಕೆಟ್ ಕ್ಷೇತ್ರದಿಂದ ದೂರ ಉಳಿದಿದ್ದು, ಕಳೆದ ಒಂದು ತಿಂಗಳಿನಿಂದ ಅವರು ಯಾವುದೇ ದೇಶೀಯ ಕ್ರಿಕೆಟ್ ಕೂಡ ಆಡಿಲ್ಲ.
Pic credit: Google
ಈ ಎಲ್ಲದರ ನಡುವೆ, ಯುಜುವೇಂದ್ರ ಚಹಾಲ್ ಶೀಘ್ರದಲ್ಲೇ ತನ್ನ ತಂಡದ ಸಹ ಆಟಗಾರ ಶ್ರೇಯಸ್ ಅಯ್ಯರ್ ಅವರೊಂದಿಗೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Pic credit: Google
ಮಾಧ್ಯಮ ವರದಿಗಳ ಪ್ರಕಾರ, ಪಂಜಾಬ್ ಕಿಂಗ್ಸ್ ತಂಡದ ಕೆಲವು ಆಟಗಾರರು ಬಿಗ್ ಬಾಸ್ 18 ರ ಸಂಚಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಚಹಾಲ್ ಹೆಸರೂ ಸೇರಿದೆ.
Pic credit: Google
ಶ್ರೇಯಸ್ ಅಯ್ಯರ್ ಮತ್ತು ಯುಜುವೇಂದ್ರ ಚಾಹಲ್ ಅವರಲ್ಲದೆ, ಶಶಾಂಕ್ ಸಿಂಗ್ ಅವರನ್ನು ಸಹ ಈ ಶೋನಲ್ಲಿ ಕಾಣಬಹುದು.
Pic credit: Google
ವಾಸ್ತವವಾಗಿ ಯುಜುವೇಂದ್ರ ಚಹಾಲ್ ಅವರನ್ನು ಐಪಿಎಲ್ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡ 18 ಕೋಟಿ ರೂ.ಗೆ ಖರೀದಿಸದೆ.
Pic credit: Google
ಮತ್ತೊಂದೆಡೆ, ಶ್ರೇಯಸ್ ಅಯ್ಯರ್ ಕೂಡ ಈ ಬಾರಿ ಪಂಜಾಬ್ ಕಿಂಗ್ಸ್‌ನ ಭಾಗವಾಗಿದ್ದು, ಅವರನ್ನು ಪಂಜಾಬ್ ಫ್ರಾಂಚೈಸಿ 26.75 ಕೋಟಿ ರೂ. ನೀಡಿ ಖರೀದಿಸಿದೆ.
Pic credit: Google
ಸತತ 5 ಪಂದ್ಯಗಳಲ್ಲಿ 4 ಶತಕ ಸಿಡಿಸಿದ ಮಯಾಂಕ್ ಅಗರ್ವಾಲ್