ಕನ್ನಡದ ನಟಿ ಶ್ರೀಲೀಲಾ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡಕ್ಕೆ ಮರಳುವುದು ಯಾವಾಗ?

12 SEP 2023

ತೆಲುಗು ಚಿತ್ರರಂಗದಲ್ಲಿ ಒಂದರ ಮೇಲೊಂದು ಸಿನಿಮಾಗಳಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ.

ತೆಲುಗು ಚಿತ್ರರಂಗ

ಬರೋಬ್ಬರಿ ಎಂಟು ತೆಲುಗು ಸಿನಿಮಾಗಳು ನಟಿ ಶ್ರೀಲೀಲಾ ಕೈಯ್ಯಲ್ಲಿವೆ.

ಎಂಟು ತೆಲುಗು ಸಿನಿಮಾ

ಶ್ರೀಲೀಲಾ ನಟನೆ ಪ್ರಾರಂಭಿಸಿದ್ದು ಕನ್ನಡದ 'ಕಿಸ್' ಸಿನಿಮಾ ಮೂಲಕ.

ಮೊದಲ ಸಿನಿಮಾ

2022ರಲ್ಲಿ ಬಿಡುಗಡೆ ಆದ 'ಬೈ ಟು ಲವ್' ಶ್ರೀಲೀಲಾ ನಟಿಸಿದ ಕೊನೆಯ ಕನ್ನಡ ಸಿನಿಮಾ.

 'ಬೈ ಟು ಲವ್'

'ಜೇಮ್ಸ್' ಸಿನಿಮಾದಲ್ಲಿ ಹಾಡೊಂದರಲ್ಲಿ ಶ್ರೀಲೀಲಾ ಕಾಣಿಸಿಕೊಂಡಿದ್ದೇ ಕೊನೆ. 

ಅಪ್ಪು ನಟನೆಯ 'ಜೇಮ್ಸ್'

ಶ್ರೀಲೀಲಾ ನಟಿಸಿದ ತೆಲುಗಿನ 'ಧಮಾಕಾ' ಸಿನಿಮಾ ಸೂಪರ್ ಹಿಟ್ ಆದ ಬೆನ್ನಲ್ಲೆ ಭಾರಿ ಬೇಡಿಕೆ ಶ್ರೀಲೀಲಾಗೆ ಬಂದಿದೆ.

ತೆಲುಗಿನ 'ಧಮಾಕಾ'

ಮಹೇಶ್ ಬಾಬು, ವಿಜಯ್ ದೇವರಕೊಂಡ, ಬಾಲಕೃಷ್ಣ ಸೇರಿದಂತೆ ಹಲವು ಸ್ಟಾರ್ ನಟರೊಟ್ಟಿಗೆ ಶ್ರೀಲೀಲಾ ತೆಲುಗಿನಲ್ಲಿ ನಟಿಸುತ್ತಿದ್ದಾರೆ.

ಸ್ಟಾರ್ ನಟರೊಟ್ಟಿಗೆ ಸಿನಿಮಾ

ಶ್ರೀಲೀಲಾ ಆದಷ್ಟು ಬೇಗ ಕನ್ನಡ ಚಿತ್ರರಂಗಕ್ಕೆ ಮರಳಬೇಕು ಎಂಬುದು ಅಭಿಮಾನಿಗಳ ಬೇಡಿಕೆ.

ಕನ್ನಡಕ್ಕೆ ಮರಳಲಿ

ಮಾಲ್ಡೀವ್ಸ್ ರಾಣಿ ಸೋನು ಗೌಡ ಎಂದ ಅಭಿಮಾನಿಗಳು