Tejaswi2

ಪೂರ್ಣ ಚಂದ್ರ ತೇಜಸ್ವಿ ಜನ್ಮೋತ್ಸವದಂದು (ಸೆಪ್ಟೆಂಬರ್ 8) ಸಿನಿಮಾ ಆಗಿರುವ ಅವರ ಕತೆಗಳ ಮಾಹಿತಿ

08 SEP 2023

Tejaswi1

ಪೂರ್ಣ ಚಂದ್ರ ತೇಜಸ್ವಿ ಇಂದು ಬದುಕಿದ್ದರೆ ಅವರಿಗೆ 85 ವರ್ಷ ವಯಸ್ಸಾಗಿರುತ್ತಿತ್ತು.

ಇಂದು ಬದುಕಿದ್ದರೆ

Abachuru

ತೇಜಸ್ವಿ ರಚಿಸಿರುವ 'ಅಬಚೂರಿನ ಪೋಸ್ಟಾಫೀಸು' ಕೃತಿ ಸಿನಿಮಾ ಆಗಿದೆ.

'ಅಬಚೂರಿನ ಪೋಸ್ಟಾಫೀಸು'

Tabara

'ತಬರನ ಕತೆ'ಯನ್ನು ಅದೇ ಹೆಸರಿನಲ್ಲಿ ಗಿರೀಶ್ ಕಾಸರವಳ್ಳಿ ಸಿನಿಮಾ ಮಾಡಿದ್ದಾರೆ.

'ತಬರನ ಕತೆ'

'ಕುಬಿ ಮತ್ತು ಇಯಾಲ' ಕತೆಯನ್ನು ಸದಾನಂದ ಸುವರ್ಣ ಸಿನಿಮಾ ಮಾಡಿದ್ದಾರೆ.

'ಕುಬಿ ಮತ್ತು ಇಯಾಲ'

'ಕಿರಗೂರಿನ ಗಯ್ಯಾಳಿಗಳು' ಕತೆಯನ್ನು ಸುಮನಾ ಕಿತ್ತೂರು ಸಿನಿಮಾ ಮಾಡಿದ್ದಾರೆ.

'ಕಿರಗೂರಿನ ಗಯ್ಯಾಳಿಗಳು'

'ಡೇರ್​ಡೆವಿಲ್ ಮುಸ್ತಫಾ' ಸಣ್ಣ ಕತೆಯನ್ನು ನಿರ್ದೇಶಕ ಶಶಾಂಕ್ ಸಿನಿಮಾ ಮಾಡಿದ್ದಾರೆ. 

'ಡೇರ್​ಡೆವಿಲ್ ಮುಸ್ತಫಾ'

'ಚಿದಂಬರ ರಹಸ್ಯ' ಕತೆ ಧಾರಾವಾಹಿಯಾಗಿ ಪ್ರಸಾರವಾಗಿದೆ.

'ಚಿದಂಬರ ರಹಸ್ಯ'

ತೇಜಸ್ವಿ ಅವರ ಹಲವು ಕತೆಗಳು ನಾಟಕವಾಗಿ ಪ್ರದರ್ಶನಗೊಂಡಿವೆ.

ನಾಟಕ ಆಗಿರುವ ಕೃತಿ

ಪೂರ್ಣ ಚಂದ್ರ ತೇಜಸ್ವಿ ಜನ್ಮೋತ್ಸವದಂದು (ಸೆಪ್ಟೆಂಬರ್ 8) ಸಿನಿಮಾ ಆಗಿರುವ ಅವರ ಕತೆಗಳ ಮಾಹಿತಿ