ಕಾಲಿನ ಮೇಲಿನ ಕಪ್ಪು ಕಲೆ ನಿವಾರಣೆಗೆ ಸಿಂಪಲ್ ಟಿಪ್ಸ್
26 August 2023
ಕಾಲಿನ ಮೇಲಿನ ಕಪ್ಪು ಕಲೆ ಅಥವಾ ಸ್ಟ್ರಾಬೆರಿ ಲೆಗ್ ಬಹುತೇಕರಲ್ಲಿ ಕಂಡುಬರುವ ಸಮಸ್ಯೆ.
26 August 2023
ಚರ್ಮದ ಮೇಲಿನ ತೆರೆದ ರಂಧ್ರಗಳಿಂದ ಕಾಲಿನಲ್ಲಿ ಸ್ಟ್ರಾಬೆರಿಯಂತೆ ಚಿಕ್ಕ ಚಿಕ್ಕ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ.
26 August 2023
ಕಾಲಿನ ಕೂದಲಿನ ಶೇವಿಂಗ್ ಮಾಡುವುದರಿಂದ ಈ ಕಪ್ಪು ಚುಕ್ಕೆಗಳು ಹೆಚ್ಚಾಗಿ ಕಂಡುಬರುತ್ತದೆ.
26 August 2023
ಈ ಸಮಸ್ಯೆ ನಿವಾರಣೆಗೆ ಪ್ರತೀ ದಿನ ಕನಿಷ್ಟ 8-9 ಲೋಟ ನೀರು ಕುಡಿಯುವ ಅಭ್ಯಾಸ ಬೆಳೆಸಿ.
26 August 2023
ವಾರಕ್ಕೆ ಎರಡು ಬಾರಿ ಎಕ್ಸ್ಪೋಲಿಯೇಟ್ ಮಾಡುವುದು ಸತ್ತ ಚರ್ಮದ ಕೋಶವನ್ನು ತೊಡೆದು ಹಾಕವಲ್ಲಿ ಸಹಾಯಕವಾಗಿದೆ.
26 August 2023
ಕೈಗಳ ಆರೈಕೆಯಂತೆ ಪ್ರತೀ ದಿನ ಕಾಲಿಗೂ ಮಾಯಿಶ್ಚರೈಸರ್ ಹಚ್ಚಿ. ಇದು ಚರ್ಮಕ್ಕೆ ತೇವಾಂಶ ನೀಡುತ್ತದೆ.
26 August 2023
ಆರಾಮದಾಯಕ ಬಟ್ಟೆ ಧರಿಸಿ, ಯಾಕೆಂದರೆ ಇದು ಚರ್ಮದ ಮೇಲೆ ಬೆವರು ಅಂಟಿಕೊಳ್ಳದಂತೆ ನೋಡಿಕೊಳ್ಳುತ್ತದೆ.
26 August 2023
ಮತ್ತಷ್ಟು ಓದಿ: