14 August 2024
Author : Akshatha Vorkady
Pic credit - Pintrest
ಕಳಪೆ ಜೀವನಶೈಲಿ ಅನೇಕ ಜನರು ಮಾನಸಿಕ ಮತ್ತು ದೈಹಿಕವಾಗಿ ಆಯಾಸಕ್ಕೆ ಒಳಗಾಗುತ್ತಾರೆ.
Pic credit - Pintrest
ದೀರ್ಘಕಾಲದ ಆಯಾಸವನ್ನು ಹೋಗಲಾಡಿಸಲು, ದೇಹ ಮತ್ತು ಮನಸ್ಸನ್ನು ವಿಶ್ರಾಂತಿ ಮಾಡುವುದು ಅವಶ್ಯಕ.
Pic credit - Pintrest
ಸ್ನಾನದ ನೀರಿನಲ್ಲಿ ಕೆಲವು ಪದಾರ್ಥಗಳನ್ನು ಮಿಶ್ರಣ ಮಾಡುವುದರಿಂದ ಆಯಾಸವನ್ನು ಹೋಗಲಾಡಿಸಬಹುದು.
Pic credit - Pintrest
ನಿಮ್ಮ ಸ್ನಾನದ ನೀರಿಗೆ ಪುದೀನಾ ಎಣ್ಣೆಯನ್ನು ಸೇರಿಸುವುದರಿಂದ, ಆಯಾಸವನ್ನು ತೊಡೆದುಹಾಕುತ್ತದೆ.
Pic credit - Pintrest
ಬೆವರಿನ ವಾಸನೆಯಿಂದ ಪರಿಹಾರ ಪಡೆಯಲು ಸ್ನಾನದ ನೀರಿನಲ್ಲಿ ರೋಸ್ ವಾಟರ್ ಅನ್ನು ಬಳಸಬಹುದು.
Pic credit - Pintrest
ಅರಿಶಿನ ಮಿಶ್ರಿತ ನೀರಿನಲ್ಲಿ ಸ್ನಾನ ಮಾಡುವುದು ಉಲ್ಲಾಸದಾಯಕ ಮತ್ತು ದೇಹದಲ್ಲಿನ ಗಾಯಗಳಿಗೆ ಪರಿಹಾರವಾಗಿದೆ.
Pic credit - Pintrest
ಬೆಚ್ಚಗಿನ ನೀರಿನಲ್ಲಿ ಬೇವಿನ ಎಣ್ಣೆ ಬೆರೆಸಿ,ಆಯಾಸ ನಿವಾರಿಸುವುದು, ತ್ವಚೆಗೆ ಹಲವಾರು ಪ್ರಯೋಜನಗಳನ್ನು ಹೊಂದಿದೆ.
Pic credit - Pintrest