ಪೇರಳೆ ಹಣ್ಣು ಯಾರು ತಿನ್ನಬಾರದು? ಮಾಹಿತಿ ಇಲ್ಲಿದೆ
15 September, 2023
ಜೀರ್ಣಶಕ್ತಿಯನ್ನು ಹೆಚ್ಚಿಸಲು ಮತ್ತು ಅತಿಸಾರ ನಿವಾರಿಸಲು ಪೇರಳೆ ತಿನ್ನಲು ವೈದ್ಯರು ಶಿಫಾರಸು ಮಾಡುತ್ತಾರೆ.
ಪೇರಳೆ ಹಣ್ಣು
Pic credit - Pinterest
ಸಾಮಾನ್ಯವಾಗಿ ಪೇರಳೆ ಹಣ್ಣು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ಆರೋಗ್ಯ
Pic credit - Pinterest
ಇಷ್ಟೆಲ್ಲಾ ಪ್ರಯೋಜನಗಳ ಜೊತೆಗೆ ಪೇರಳೆಯ ಅಡ್ಡಪರಿಣಾಮಗಳನ್ನು ಕೂಡ ನೀವು ತಿಳಿದುಕೊಳ್ಳಿ.
ಅಡ್ಡಪರಿಣಾಮ
Pic credit - Pinterest
ಆರೋಗ್ಯ ತಜ್ಞರ ಪ್ರಕಾರ, ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು ಪೇರಲೆ ಹಣ್ಣನ್ನು ತಿನ್ನುವುದನ್ನು ತಪ್ಪಿಸಬೇಕು.
ಗರ್ಭಿಣಿಯರು
Pic credit - Pinterest
ಪೇರಲೆ ಹಣ್ಣು ತಂಪಾಗಿರುತ್ತದೆ. ಇದರಿಂದಾಗಿ ಗರ್ಭಿಣಿ ಮತ್ತು ನವಜಾತ ಶಿಶುಗಳ ಆರೋಗ್ಯವು ಹದಗೆಡಬಹುದು.
ನವಜಾತ ಶಿಶು
Pic credit - Pinterest
ಎಸ್ಜಿಮಾದಿಂದ ಬಳಲುತ್ತಿರುವವರು ಪೇರಳೆ ತಿನ್ನುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ಚರ್ಮದ ಕಿರಿಕಿರಿ ಎದುರಿಸಬೇಕಾಗಬಹುದು.
ಎಸ್ಜಿಮಾ
Pic credit - Pinterest
ಪೇರಳೆಯಲ್ಲಿ ಸಕ್ಕರೆ ಅಂಶವಿದ್ದು, ಮಧುಮೇಹಿಗಳು ವೈದ್ಯರನ್ನು ಸಂಪರ್ಕಿಸಿದ ನಂತರ ತಿನ್ನುವುದು ಉತ್ತಮ.
ಮಧುಮೇಹಿಗಳು
Pic credit - Pinterest
ಹೊಟ್ಟೆಯಲ್ಲಿ ಅನಿಲ ರಚನೆಯ ಸಮಸ್ಯೆಯೊಂದಿಗೆ ಹೋರಾಡುತ್ತಿರುವ ಜನರು ಸಹ ಪೇರಳೆ ಸೇವಿಸುವುದು ಒಳ್ಳೆಯದಲ್ಲ.
ಪೇರಳೆ ಹಣ್ಣು
Pic credit - Pinterest
ನುಗ್ಗೆ ಸೊಪ್ಪಿನ ಔಷಧೀಯ ಗುಣಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ
ಇಲ್ಲಿ ಕ್ಲಿಕ್ ಮಾಡಿ: