ಪ್ರತಿಷ್ಠಿತ ಕಂಪನಿಗಳಿಗೆ ರಾಯಭಾರಿ ಆದ ಸುಹಾನಾ ಖಾನ್​

ಮೊದಲ ಸಿನಿಮಾ ರಿಲೀಸ್​ಗೂ ಮುನ್ನವೇ ಹೆಚ್ಚಿತು ಬೇಡಿಕೆ

ಶಾರುಖ್​ ಖಾನ್​ ಪುತ್ರಿಗೆ ಸಿಗುತ್ತಿದೆ ಹಲವಾರು ಅವಕಾಶ

ಜಾಗತಿಕ ಮಟ್ಟದ ಫ್ಯಾಷನ್ ಕಂಪನಿಗೆ ಸುಹಾನಾ ರಾಯಭಾರಿ

ಬಾಲಿವುಡ್​ನಲ್ಲಿ ಶುರುವಾಗಲಿದೆ ಸುಹಾನಾ ಖಾನ್​ ಸಿನಿಜರ್ನಿ

ಸೋಶಿಯಲ್​ ಮೀಡಿಯಾದಲ್ಲಿ ಸುಹಾನಾ ಖಾನ್ ಆ್ಯಕ್ಟೀವ್​

ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಸುಹಾನಾ ಖಾನ್ ಜನಪ್ರಿಯತೆ