ಬೇಸಿಗೆಗೆ ಸೂಕ್ತ ಈ ಟ್ರೆಂಡಿ ಶಾರ್ಟ್
ಹೇರ್ ಸ್ಟೈಲ್ಸ್
ಇತ್ತೀಚಿನ ದಿನಗಳಲ್ಲಿ ಲಾಂಗ್
ಹೇರ್ಗಳಿಗಿಂತ ಶಾರ್ಟ್
ಹೇರ್ ಹೆಚ್ಚು ಟ್ರೆಂಡಿಯಾಗುತ್ತಿದೆ.
ಕೋವಿಡ್ ನಂತರ ದಿನಗಳಲ್ಲಿ ವೆಬ್ ಸೀರೀಸ್ಗಳು ಹೆಚ್ಚಾಗುತ್ತಿದ್ದಂತೆ, ಇದರೊಂದಿಗೆ ಭಾರತದ ಕೊರಿಯನ್
ಸೀರೀಸ್ ಜನಪ್ರಿಯವಾಗುತ್ತಿದೆ.
ಕೊರಿಯನ್ ಸೀರೀಸ್
ಗಳ ನಟ ನಟಿಯರ ಶಾರ್ಟ್
ಹೇರ್ಸ್ಟೈಲ್ಗಳು
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಹೆಚ್ಚಾಗಿ ಟ್ರೆಂಡಿಯಾಗುತ್ತಿದೆ.
ಶಾರ್ಟ್ ಹೇರ್
ಸ್ಟೈಲ್ಗಳು
ನಿಮ್ಮ ಅಂದವನ್ನು ಹೆಚ್ಚಿಸುದಲ್ಲದೇ, ಈ ಬೇಸಿಗೆಗೆ ಉತ್ತಮ ಆಯ್ಕೆಯಾಗಿದೆ.
ಶಾರ್ಟ್ ಹೇರ್ಸ್ಟೈಲ್ಸ್ಗಳು ನಿಮ್ಮ ಮುಖದ ಶೇಪ್ಗೆ ತಕ್ಕಂತೆ ವಿವಿಧ ರೀತಿಯಲ್ಲಿ ವಿನ್ಯಾಸಗೊಳಿಸಬಹುದು.
ಬೇಸಿಗೆಯಲ್ಲಿ ಅತಿಯಾದ ಧೂಳು ಹಾಗೂ ಬೆವರಿನಿಂದ ನಿಮ್ಮ ಕೂದಲನ್ನು ರಕ್ಷಿಸಲು ಹೇರ್ ಸ್ಟೈಲ್ಸ್ ಗಳನ್ನು ಆಯ್ಕೆ ಮಾಡಿ.
ಬೇಸಿಗೆಯಲ್ಲಿ ಅತಿಯಾದ ಧೂಳು ಹಾಗೂ ಬೆವರಿನಿಂದ ನಿಮ್ಮ ಕೂದಲನ್ನು ರಕ್ಷಿಸಲು ಹೇರ್ ಸ್ಟೈಲ್ಸ್ ಗಳನ್ನು ಆಯ್ಕೆ ಮಾಡಿ.
ಮತ್ತಷ್ಟು ಓದಿ: