ಖ್ಯಾತ ಕ್ರಿಕೆಟರ್​ ಜೊತೆ ನಡೆಯುತ್ತಾ ನಟಿ ಪೂಜಾ ಹೆಗ್ಡೆ ಮದುವೆ?

25 Sep 2023

Pic credit - instagram

ದಕ್ಷಿಣ ಭಾರತ ಚಿತ್ರರಂಗ ಮತ್ತು ಬಾಲಿವುಡ್​ನಲ್ಲಿ ಪೂಜಾ ಹೆಗ್ಡೆ ಫೇಮಸ್​ ಆಗಿದ್ದಾರೆ.

ಫೇಮಸ್​ ನಟಿ

ಇತ್ತೀಚಿನ ವರ್ಷಗಳಲ್ಲಿ ಪೂಜಾ ಹೆಗ್ಡೆ ನಟಿಸಿದ ಸಿನಿಮಾಗಳು ಸತತ ಸೋಲು ಕಂಡಿವೆ.

ಸತತ ಸೋಲು

ಸೋಲಿನ ಪರಿಣಾಮದಿಂದ ಪೂಜಾ ಹೆಗ್ಡೆ ಅವರಿಗೆ ಅವಕಾಶದ ಕೊರತೆ ಉಂಟಾಗಿದೆ.

ಆಫರ್​ ಕೊರತೆ

ಸಿನಿಮಾ ಆಫರ್​ ಇಲ್ಲದ ಕಾರಣ ಮದುವೆ ಆಗಲು ಪೂಜಾ ಪ್ಲ್ಯಾನ್​ ಮಾಡಿದ್ದಾರಂತೆ.

ಮದುವೆ ಪ್ಲ್ಯಾನ್​?

ಖ್ಯಾತ ಕ್ರಿಕೆಟರ್​ ಜೊತೆ ಪೂಜಾ ಹೆಗ್ಡೆ ಮದುವೆ ಆಗ್ತಾರೆ ಎಂಬ ಗಾಸಿಪ್​ ಹರಿಡಾಡುತ್ತಿದೆ.

ಹೊಸ ಗಾಸಿಪ್​

ಹರಡಿರುವ ಮದುವೆ ಗಾಸಿಪ್​ ಕುರಿತು ಪೂಜಾ ಹೆಗ್ಡೆ ಅವರೇ ಈಗ ಸ್ಪಷ್ಟನೆ ನೀಡಬೇಕಿದೆ.

ಸಿಕ್ಕಿಲ್ಲ ಸ್ಪಷ್ಟನೆ

ಪೂಜಾ ಹೆಗ್ಡೆ ಮೂಲತಃ ಮಂಗಳೂರಿನವರಾಗಿದ್ದು, ಅವರು ತುಳು ಮಾತನಾಡುತ್ತಾರೆ.

ತುಳುನಾಡ ಚೆಲುವೆ

ಪೂಜಾ ಹೆಗ್ಡೆಗೆ 32 ವರ್ಷ ವಯಸ್ಸಾಗಿದ್ದು, ಮದುವೆಗೆ ಸೂಕ್ತ ಸಮಯ ಅಂತಿದ್ದಾರೆ ನೆಟ್ಟಿಗರು.

32 ವರ್ಷ ವಯಸ್ಸು

 ಮೇಘನಾ ಗಾಂವ್ಕರ್ ಫೋಟೋಗಳಿಗೆ  ಅಭಿಮಾನಿಗಳು ಫಿದಾ.