ಮೈಗಂಟುವ ಉಡುಗೆ ತೊಟ್ಟು ತಮನ್ನಾ ಭಾಟಿಯಾ ಫೋಸು: ಧರ್ಮ ಬದಲಾಯಿಸಿದರೇ ನಟಿ?

09 SEP 2023

ನಟಿ ತಮನ್ನಾ ಭಾಟಿಯಾ ಮೈಗಂಟುವ ಉಡುಗೆ ತೊಟ್ಟು ಕ್ಯಾಮೆರಾಕ್ಕೆ ಫೋಸು ನೀಡಿದ್ದಾರೆ.

ಮೈಗಂಟುವ ಉಡುಗೆ

ತಮನ್ನಾ ಕೊರಳಲ್ಲಿ ಶಿಲುಬೆ ಇರುವುದು ಕಂಡು ಹಲವರು ಏನೇನೋ ಕಮೆಂಟ್​ಗಳನ್ನು ಮಾಡಿದ್ದಾರೆ.

ಕೊರಳಲ್ಲಿ ಶಿಲುಬೆ

ತಮನ್ನಾ ಭಾಟಿಯಾ ತಮ್ಮ ಧರ್ಮ ಬದಲಾಯಿಸಿದರೆ ಎಂದು ಸಹ ಹಲವರು ಪ್ರಶ್ನೆ ಮಾಡಿದ್ದಾರೆ.

ಧರ್ಮ ಬದಲಾಯ್ತೆ?

ಆದರೆ ತಮನ್ನಾ ಭಾಟಿಯಾ ಧರ್ಮ ಬದಲಿಸಿಲ್ಲ, ಶಿಲುಬೆ ಧರಿಸಿರುವುದು ಕೇವಲ ಸ್ಟೈಲ್​ಗಾಗಿ ಅಷ್ಟೆ.

ಸ್ಟೈಲ್​ಗಾಗಿ ಶಿಲುಬೆ

ತಮನ್ನಾ ಭಾಟಿಯಾ ಈಗ ಬಹುಭಾಷಾ ನಟಿ, ಬಾಲಿವುಡ್​ನಲ್ಲೂ ಸಖತ್ ಬೇಡಿಕೆ ಉಳಿಸಿಕೊಂಡಿದ್ದಾರೆ.

ಬಾಲಿವುಡ್​ನಲ್ಲಿ ಬೇಡಿಕೆ

ಬರೋಬ್ಬರಿ 18 ವರ್ಷಗಳಿಂದಲೂ ತಮನ್ನಾ ಭಾಟಿಯಾ ಚಿತ್ರರಂಗದಲ್ಲಿದ್ದಾರೆ.

ಚಿತ್ರರಂಗದಲ್ಲಿ 18 ವರ್ಷ

ಹಿಂದಿ ಸಿನಿಮಾ ಮೂಲಕ ನಟನೆ ಪ್ರವೇಶಿಸಿದ ತಮನ್ನಾ ಭಾಟಿಯಾ ಮಿಂಚಿದ್ದು ದಕ್ಷಿಣ ಭಾರತ ಚಿತ್ರರಂಗದಲ್ಲಿ.

ಬಾಲಿವುಡ್​ನಿಂದ ಪ್ರವೇಶ

ಬಾಲಿವುಡ್ ನಟ ವಿಜಯ್ ವರ್ಮಾ ಅವರನ್ನು ಪ್ರೀತಿಸುತ್ತಿರುವ ತಮನ್ನಾ ಆದಷ್ಟು ಬೇಗ ವಿವಾಹವೂ ಆಗಲಿದ್ದಾರೆ.

ವಿಜಯ್ ಜೊತೆ ಪ್ರೇಮ

'ಜವಾನ್' ಸಿನಿಮಾದ ನಟ-ನಟಿಯರಿಗೆ ಶಾರುಖ್ ಖಾನ್ ನೀಡಿರುವ ಸಂಭಾವನೆ ಎಷ್ಟು?