ಹಿಂಗೆಲ್ಲ ಕುಣಿದು ಪೆಡ್ಡೆಗಳ ನಿದ್ದೆ ಕೆಡಿಸಿದ ತಮನ್ನಾ ಭಾಟಿಯಾ

‘ಜೈಲರ್​’ ಸಿನಿಮಾದ ಹಾಡಿನಲ್ಲಿ ತಮನ್ನಾ ಭಾಟಿಯಾ ಡ್ಯಾನ್ಸ್​

ಬಿಂದಾಸ್​ ಆಗಿ ಹೆಜ್ಜೆ ಹಾಕಿದ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ

ವೈರಲ್​ ಆಗಿದೆ ತಮನ್ನಾ ಭಾಟಿಯಾ ಅವರ ಹಾಟ್​ ಫೋಟೋಗಳು

ತಮನ್ನಾ ಅಭಿಮಾನಿಗಳಿಗೆ ಇಷ್ಟವಾಗಿದೆ ‘ಕಾವಾಲಾ’ ಸಾಂಗ್

ರಜನಿಕಾಂತ್​ ಜೊತೆ ತೆರೆ ಹಂಚಿಕೊಂಡ ತಮನ್ನಾ ಭಾಟಿಯಾ

ಸನ್​ ಪಿಕ್ಚರ್ಸ್​ ಮೂಲಕ ನಿರ್ಮಾಣವಾದ ‘ಜೈಲರ್​’ ಸಿನಿಮಾ

‘ಜೈಲರ್​’ ಚಿತ್ರದ ಮೇಲೆ ಅಭಿಮಾನಿಗಳಿಗೆ ಇದೆ ಸಖತ್​ ನಿರೀಕ್ಷೆ

ಫ್ಯಾನ್ಸ್​ ನಿರೀಕ್ಷೆ ಹೆಚ್ಚಿಸುವ ರೀತಿಯಲ್ಲಿದೆ ‘ಕಾವಾಲಾ’ ಹಾಡು