08 September 2023
ಭರ್ಜರಿ ಮೈಲೇಜ್ ನೀಡುವ 2023ರ ನೆಕ್ಸಾನ್ ಇವಿ ಅನಾವರಣ
ಸೆ. 14ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ ಹೊಸ ನೆಕ್ಸಾನ್ ಇವಿ
ಲಾಂಗ್ ರೇಂಜ್ ಮತ್ತು ಮಿಡ್ ರೇಂಜ್ ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯ
40.5 ಕೆವಿಹೆಚ್ ಮತ್ತು 30 ಕೆವಿಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆ ಲಭ್ಯ
ಪ್ರತಿ ಚಾರ್ಜ್ ಗೆ 465 ಕಿ.ಮೀ ಮೈಲೇಜ್ ನೀಡುತ್ತೆ ಲಾಂಗ್ ರೇಂಜ್ ವೆರಿಯೆಂಟ್
ಪ್ರತಿ ಚಾರ್ಜ್ ಗೆ 325 ಕಿ.ಮೀ ಮೈಲೇಜ್ ನೀಡುತ್ತೆ ಮಿಡ್ ರೇಂಜ್ ವೆರಿಯೆಂಟ್
ಇಕೋ, ಸಿಟಿ ಮತ್ತು ಸ್ಪೋರ್ಟ್ ಡ್ರೈವಿಂಗ್ ಮೋಡ್ ಗಳೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್
ಚಾರ್ಜಿಂಗ್ ಸಮಸ್ಯೆ ನಿವಾರಿಸಲು V2V ಮತ್ತು V2L ತಂತ್ರಜ್ಞಾನ ಬಳಕೆ
ಸುರಕ್ಷತೆಗಾಗಿ 6 ಏರ್ ಬ್ಯಾಗ್, ಆಲ್ ವ್ಹೀಲ್ ಡಿಸ್ಕ್ ಬ್ರೇಕ್ ಸೇರಿ ಹಲವು ಫೀಚರ್ಸ್ ಜೋಡಣೆ
ಎಕ್ಸ್ ಶೋರೂಂ ಪ್ರಕಾರ ರೂ. 15 ಲಕ್ಷದಿಂದ ರೂ. 21 ಲಕ್ಷ ಬೆಲೆ ನಿಗದಿ ಸಾಧ್ಯತೆ