ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಟೀಂ ಇಂಡಿಯಾದ ಪ್ರದರ್ಶನದ ಸಂಪೂರ್ಣ ವಿವರ ಇಲ್ಲಿದೆ.
10 September 2023
ಶ್ರೀಲಂಕಾದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಭಾರತ 1993 ರಿಂದ ಪಂದ್ಯಗಳನ್ನು ಆಡುತ್ತಿದೆ.
10 September 2023
ಈ ಮೈದಾನದಲ್ಲಿ ಟೀಂ ಇಂಡಿಯಾ ಒಟ್ಟು 46 ಪಂದ್ಯಗಳನ್ನು ಆಡಿದೆ.
10 September 2023
ಆ 46 ಪಂದ್ಯಗಳ ಪೈಕಿ 23 ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದೆ.
10 September 2023
ಹಾಗೆಯೇ ಮೆನ್ ಇನ್ ಬ್ಲೂ ಪಡೆ 19 ಪಂದ್ಯಗಳಲ್ಲಿ ಸೋಲನುಭವಿಸಿದೆ.
10 September 2023
ಇನ್ನುಳಿದ ನಾಲ್ಕು ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೆ ಕೊನೆಗೊಂಡಿವೆ
10 September 2023
ಪ್ರೇಮದಾಸ ಸ್ಟೇಡಿಯಂನಲ್ಲಿ ಭಾರತದ ಅತ್ಯಧಿಕ ಟಾರ್ಗೆಟ್ 375/5.
10 September 2023
103 ರನ್ ಈ ಮೈದಾನದಲ್ಲಿ ಭಾರತ ದಾಖಲಿಸಿರುವ ಅತ್ಯಲ್ಪ ಮೊತ್ತ.
10 September 2023
ಈ ಮೈದಾನದಲ್ಲಿ 1096 ರನ್ ಕಲೆಹಾಕಿರುವ ಸಚಿನ್ ತೆಂಡೂಲ್ಕರ್ ಭಾರತದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ.
10 September 2023
33 ವಿಕೆಟ್ ಪಡೆದಿರುವ ಹರ್ಭಜನ್ ಸಿಂಗ್ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ
10 September 2023
ಮತ್ತಷ್ಟು ಓದಿ