01-02-2024

ಒಂದಲ್ಲ, ಎರಡಲ್ಲ: ಜನವರಿಯಲ್ಲಿ ರಿಲೀಸ್ ಆಗಿದ್ದು 11 ಸ್ಮಾರ್ಟ್‌ಫೋನ್‌ಗಳು

Author: Vinay Bhat

ಸ್ಮಾರ್ಟ್‌ಫೋನ್‌ಗಳು

ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸುತ್ತಿದ್ದೀರಾ?. ಹಾಗಾದರೆ ಜನವರಿಯಲ್ಲಿ ಯಾವ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಆಗಿದೆ ತಿಳಿಯಿರಿ.

ಗ್ಯಾಲಕ್ಸಿ S24 ಸರಣಿ

ಜನವರಿಯಲ್ಲಿ ಗ್ಯಾಲಕ್ಸಿ S24 ಸರಣಿ ಬಿಡುಗಡೆ ಆಗಿದೆ. ಇದರಲ್ಲಿ ಗ್ಯಾಲಕ್ಸಿ S24 ಪ್ಲಸ್ ಮತ್ತು ಗ್ಯಾಲಕ್ಸಿ S24 ಆಲ್ಟ್ರಾ ಫೋನು ಸೇರಿವೆ.

ROG ಫೋನ್ 8 ಸರಣಿ

ಏಸಸ್ ಮೂರು ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇದು ROG ಫೋನ್ 8, ROG ಫೋನ್ 8 ಪ್ರೊ ಮತ್ತು ROG ಫೋನ್ 8 ಪ್ರೊ ಆಗಿದೆ.

ಇನ್ಫಿನಿಕ್ಸ್ ಫೋನ್‌ಗಳು

ಇನ್ಫಿನಿಕ್ಸ್ ಕಳೆದ ತಿಂಗಳು ಭಾರತದಲ್ಲಿ ಗ್ರಾಹಕರಿಗಾಗಿ ಸ್ಮಾರ್ಟ್ 8 ಪ್ಲಸ್ ಮತ್ತು ಸ್ಮಾರ್ಟ್ 8 ಪ್ರೊ ಎಂಬ ಎರಡು ಫೋನನ್ನು ಬಿಡುಗಡೆ ಮಾಡಿತು.

ಒಪ್ಪೋ ಫೋನುಗಳು

ಒಪ್ಪೋ ಕಳೆದ ತಿಂಗಳು ಜನವರಿಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ರೆನೋ 11 ಸರಣಿ ಅಡಿಯಲ್ಲಿ ರೆನೋ 11 Pro 5G ಮತ್ತು ರೆನೋ 11 5G ಅನ್ನು ಬಿಡುಗಡೆ ಮಾಡಿದೆ.

ಒನ್'ಪ್ಲಸ್

ನೀವು ಒನ್'ಪ್ಲಸ್ ಸ್ಮಾರ್ಟ್‌ಫೋನ್‌ಗಳನ್ನು ಬಯಸಿದರೆ ನೀವು ಈ ಪ್ರಮುಖ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದು. ಜನವರಿಯಲ್ಲಿ ಒನ್'ಪ್ಲಸ್ 12 ರಿಲೀಸ್ ಆಗಿದೆ.

ಗಮನಿಸಿ

ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಲ್ಲಿ ಜನವರಿಯಲ್ಲಿ ಗ್ರಾಹಕರಿಗಾಗಿ ಬಿಡುಗಡೆಯಾದ ಈ 11 ಹೊಸ ಸ್ಮಾರ್ಟ್‌ಫೋನ್‌ಗಳನ್ನು ನೀವು ಖರೀದಿಸಬಹುದು.