20,000 ರೂ. ಒಳಗಿನ ಬೆಸ್ಟ್ ಬ್ಯಾಟರಿ ಫೋನ್‌ಗಳು ಇಲ್ಲಿದೆ ನೋಡಿ

17-May-2024

Author: Vinay Bhat

ಈ ಸ್ಮಾರ್ಟ್'ಫೋನ್ 6000mAh ಬ್ಯಾಟರಿಯನ್ನು ಹೊಂದಿದ್ದು, 70W ಔಟ್‌ಪುಟ್ ವೇಗದ ಚಾರ್ಜರ್ ಅನ್ನು ಬೆಂಬಲಿಸುತ್ತದೆ. ಅಮೆಜಾನ್'ನಲ್ಲಿ ಇದರ ಬೆಲೆ 19,999 ರೂ. ಆಗಿದೆ.

ಟೆಕ್ನೋ ಪೊವಾ 6 ಪ್ರೊ

Pic credit - Googlr

ಈ ಫೋನ್ 6000mAh ಬ್ಯಾಟರಿ ಹೊಂದಿದೆ. 50-ಮೆಗಾಪಿಕ್ಸೆಲ್ OIS ಕ್ಯಾಮೆರಾ ಸೆಟಪ್ ನೀಡಲಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಇದರ ಬೆಲೆ 14,999 ರೂ.

ಮೋಟೋ G54

Pic credit - Googlr

ರಿಯಲ್ ಮಿ ನಾರ್ಜೊ 70 Pro 5G ಫೋನ್ 5000mAh ಬಲಿಷ್ಠವಾದ ಬ್ಯಾಟರಿಯನ್ನು ಆಯ್ಕೆಯನ್ನು ಹೊಂದಿದೆ. ಇದರ ಬೆಲೆ ಅಮೆಜಾನ್​ನಲ್ಲಿ 19,999 ರೂ. ಆಗಿದೆ.

ನಾರ್ಜೊ 70 Pro 5G

Pic credit - Googlr

ಗ್ಯಾಲಕ್ಸಿ A15 5G ಫೋನ್ 50MP ಪ್ರಾಥಮಿಕ ಕ್ಯಾಮೆರಾದೊಂದಿಗೆ ಬಲಿಷ್ಠವಾದ 5000mAh ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ ಅಮೆಜಾನ್​ನಲ್ಲಿ 19,499 ರೂ. ಆಗಿದೆ.

ಗ್ಯಾಲಕ್ಸಿ A15 5G

Pic credit - Googlr

ರಿಯಲ್ ಮಿ 12 + ಫೋನ್ 5000mAh ಬ್ಯಾಟರಿಯಿಂದ ಕೂಡಿದೆ. 50MP Sony LYT-600 ಪ್ರಾಥಮಿಕ ಸಂವೇದಕವಿದೆ. ಅಮೆಜಾನ್​ನಲ್ಲಿ ಇದರ ಬೆಲೆ 19,149 ರೂ.

ರಿಯಲ್ ಮಿ 12+

Pic credit - Googlr

ಈ ಫೋನ್ 6.72-ಇಂಚಿನ ಪೂರ್ಣ-HD+ ಡಿಸ್ಪ್ಲೇ ಹೊಂದಿದೆ. 5000mAh ಲಿಥಿಯಂ ಪಾಲಿಮರ್ ಬ್ಯಾಟರಿಯನ್ನು ಸೇರಿಸಲಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಇದರ ಬೆಲೆ 17,499 ರೂ.

ಒಪ್ಪೋ A79 5G

Pic credit - Googlr

ಮೀಡಿಯಾಟೆಕ್ ಡೈಮೆನ್ಸಿಟಿ 8200 CPU ನೊಂದಿಗಿರುವ ಈ ಫೋನಿನಲ್ಲಿ 80W ವೇಗದ ಚಾರ್ಜಿಂಗ್​ನೊಂದಿಗೆ 4500mAh ಬ್ಯಾಟರಿ ಇದೆ. ಅಮೆಜಾನ್​ನಲ್ಲಿ ಇದರ ಬೆಲೆ 15,999 ರೂ.

ಐಕ್ಯೂ Z7s 5G

Pic credit - Googlr