16-10-2023

6000mAh ಬ್ಯಾಟರಿ: 20,000 ಕ್ಕಿಂತ ಕಡಿಮೆ ಬೆಲೆಯ ಬೆಸ್ಟ್ ಫೋನ್

ಬಲಿಷ್ಠ ಬ್ಯಾಟರಿ

ನೀವು ಕಡಿಮೆ ಬೆಲೆಗೆ ಬಲಿಷ್ಠವಾದ ಬ್ಯಾಟರಿ ಸಾಮರ್ಥ್ಯ ಇರುವ ಸ್ಮಾರ್ಟ್‌ಫೋನ್‌ಗಳನ್ನು ಹುಡುಕುತ್ತಿದ್ದರೆ ಇಲ್ಲಿದೆ ನೋಡಿ ಅತ್ಯುತ್ತಮ ಆಯ್ಕೆ.

ರಿಯಾಯಿತಿ

ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್'ನಲ್ಲಿ ಸ್ಯಾಮ್'ಸಂಗ್, ರಿಯಲ್ ಮಿ, ರೆಡ್ಮಿ ಕಂಪನಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿ ಘೋಷಿಸಲಾಗಿದೆ.

ಟೆಕ್ನೋ ಪೊವಾ 5

ಈ ಟೆಕ್ನೋ ಫೋನ್ 6000mAh ಬ್ಯಾಟರಿಯನ್ನು ಹೊಂದಿದೆ, ನೀವು ಇದನ್ನು ಅಮೆಜಾನ್​ನಿಂದ ಕೇವಲ 11,999 ರೂ. ಗಳಿಗೆ 8 ಶೇಕಡಾ ರಿಯಾಯಿತಿಯೊಂದಿಗೆ ಖರೀದಿಸಬಹುದು.

ಗ್ಯಾಲಕ್ಸಿ M13

6000mAh ಬ್ಯಾಟರಿ ಹೊಂದಿರುವ ಫೋನ್‌ನ ಮೂಲ ಬೆಲೆ ರೂ. 17,999 ಆದರೆ ನೀವು ಅದನ್ನು 38 ಪ್ರತಿಶತ ರಿಯಾಯಿತಿಯೊಂದಿಗೆ ಕೇವಲ ರೂ. 11,199 ಕ್ಕೆ ಖರೀದಿಸಬಹುದು.

ರಿಯಲ್ ಮಿ ನಾರ್ಜೊ 50ಎ

ನೀವು 4GB RAM + 128GB ಸ್ಟೋರೇಜಿನ ಈ ಫೋನ್ ಅನ್ನು ಕೇವಲ 10,499 ರೂ. ಗಳಿಗೆ 25 ಪ್ರತಿಶತ ರಿಯಾಯಿತಿಯೊಂದಿಗೆ ಪಡೆಯಬಹುದು.

ರೆಡ್ಮಿ 9 ಪವರ್

ರೆಡ್ಮಿಯ ಈ ಫೋನ್‌ನ ಬೆಲೆ 15,999 ರೂ. ಆಗಿದ್ದರೂ, ನೀವು ಇದನ್ನು ಅಮೆಜಾನ್​ನಲ್ಲಿ 13,290 ರೂ.ಗಳಿಗೆ 17 ಪ್ರತಿಶತ ರಿಯಾಯಿತಿಯೊಂದಿಗೆ ಖರೀದಿಸಬಹುದು.

ಗ್ಯಾಲಕ್ಸಿ M34

ಈ ಫೋನ್‌ನ ಮೂಲ ಬೆಲೆ ರೂ. 28,499 ಆಗಿದೆ. ಆದರೆ ನೀವು ಇದನ್ನು ರೂ. 20,999 ಕ್ಕೆ 26 ಶೇಕಡಾ ರಿಯಾಯಿತಿಯೊಂದಿಗೆ ಪಡೆಯಬಹುದು.

ಮೋಟೋ ಜಿ 54

6,000mAh ಬ್ಯಾಟರಿಯ ಮೋಟೋರೊಲಾ ಕಂಪನಿಯ ಮೋಟೋ g54 5G ಇದೀಗ 15 ಸಾವಿರಕ್ಕಿಂತ ಕಡಿಮೆ ಬೆಲೆಯನ್ನು ಹೊಂದಿದೆ.

ಗಮನಿಸಿ: ವಿವೋ V29 ಪ್ರೊ ಸೇಲ್ ದಿಢೀರ್ ಆರಂಭ