20,000 ಕ್ಕಿಂತ ಕಡಿಮೆಗೆ ಖರೀದಿಸಿ ಈ ಬೆಸ್ಟ್ ಕ್ಯಾಮೆರಾ ಫೋನ್

12-February-2024

Author: Vinay Bhat

ಪ್ರೇಮಿಗಳ ದಿನದಂದು ನಿಮ್ಮ ಪ್ರೀತಿಪಾತ್ರರಿಗೆ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಾಗಿ ನೀವು ಹುಡುಕುತ್ತಿದ್ದರೆ, ಇಲ್ಲಿ ಕೆಲವು ಬಜೆಟ್ ಸ್ಮಾರ್ಟ್‌ಫೋನ್‌ಗಳಿವೆ.

ವ್ಯಾಲೆಂಟೈನ್ಸ್ ಡೇ

ರೆಡ್ಮಿ, ಒನ್​ಪ್ಲಸ್, ಒಪ್ಪೋ ಮತ್ತು ಸ್ಯಾಮ್​ಸಂಗ್ ನಂತರ ಅದ್ಭುತ ಕ್ಯಾಮೆರಾ ಫೋನುಗಳನ್ನು 20,000 ರೂ. ಒಳಗೆ ನಿಮ್ಮದಾಗಿಸಬಹುದು.

ಕಡಿಮೆ ಬೆಲೆ

ಈ ಫೋನ್ 108MP ಪ್ರಾಥಮಿಕ ಹಿಂಬದಿಯ ಕ್ಯಾಮೆರಾ ಹೊಂದಿದೆ. ಡೈಮೆನ್ಸಿಟಿ 6080 ಚಿಪ್‌ನಿಂದ ಚಾಲಿತವಾಗಿದೆ. ಇದರ 6GB RAM ಬೆಲೆ 17,999 ರೂ. ಆಗಿದೆ.

ರೆಡ್ಮಿ ನೋಟ್ 13 5G

ಒನ್​ಪ್ಲಸ್ ನಾರ್ಡ್ CE 3 ಲೈಟ್ ಕೂಡ 108MP ಪ್ರಾಥಮಿಕ ಕ್ಯಾಮೆರಾ, 16MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಇದರ 8GB RAM ಬೆಲೆ 19,999 ರೂ.

ಒನ್​ಪ್ಲಸ್ ಫೋನ್

ಈ ಫೋನ್ ಬೆಲೆ 19,999 ರೂ. ಇದು 64MP ಮುಖ್ಯ ಕ್ಯಾಮೆರಾದ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದರಲ್ಲಿ ಸ್ನಾಪ್​ಡ್ರಾಗನ್ 7s Gen 2 SoC ಇದೆ.

ಪೋಕೋ X6 5G

ರೂ. 17,999 ಬೆಲೆಯ, ಲಾವಾ ಅಗ್ನಿ 2 5G ಯು 50 MP ಪ್ರಾಥಮಿಕ ಕ್ಯಾಮೆರಾ ಜೊತೆಗೆ 16MP ಸೆಲ್ಫಿ ಕ್ಯಾಮೆರಾ ಹೊಂದಿದೆ. 4700mAh ಬ್ಯಾಟರಿಯನ್ನು ಹೊಂದಿದೆ.

ಲಾವಾ ಅಗ್ನಿ 2

ಎಕ್ಸಿನೊಸ್ 1280 ನಿಂದ ಕಾರ್ಯನಿರ್ವಹಿಸುವ ಈ ಫೋನಿನಲ್ಲಿ 50MP ಪ್ರಾಥಮಿಕ ಕ್ಯಾಮೆರಾ ಇದೆ. ಸೆಲ್ಫಿಗಳಿಗಾಗಿ 13MP ಕ್ಯಾಮೆರಾವನ್ನು ಹೊಂದಿದೆ. ಇದರ ಬೆಲೆ 15,999 ರೂ.

ಗ್ಯಾಲಕ್ಸಿ M34