ಒಂದೊಳ್ಳೆ ಕ್ಯಾಮೆರಾ ಫೋನ್ ಬೇಕೇ?: ಇಲ್ಲಿದೆ ನೋಡಿ ಆಯ್ಕೆ

01 March 2024

Author: Vinay Bhat

ನೀವು ರೂ. 50 ಸಾವಿರ ಬಜೆಟ್‌ನಲ್ಲಿ ಸ್ಮಾರ್ಟ್'ಫೋನ್ ಖರೀದಿಸಲು ಬಯಸಿದರೆ ಇಂದು ಅನೇಕ ಆಯ್ಕೆಗಳು ಮಾರುಕಟ್ಟೆಯಲ್ಲಿವೆ. 2024 ರಲ್ಲಿ ಕೂಡ ಕೆಲ ಫೋನುಗಳು ಬಿಡುಗಡೆ ಆಗಿವೆ.

50,000 ರೂ. ಒಳಗಿನ ಫೋನ್

ಈ ಸ್ಮಾರ್ಟ್‌ಫೋನ್‌ಗಳಲ್ಲಿ ನೀವು ಫೋಟೋ-ವಿಡಿಯೋಗಾಗಿ ಅತ್ಯುತ್ತಮ ಗುಣಮಟ್ಟದ ಕ್ಯಾಮೆರಾವನ್ನು ಪಡೆಯುತ್ತೀರಿ. ಇವುಗಳನ್ನು ಅಮೆಜಾನ್​ನಲ್ಲಿ ರಿಯಾಯಿತಿ ಮೂಲಕ ಪಡೆಯಬಹುದು.

ಕ್ಯಾಮೆರಾ ಫೋನ್

ಈ ಫೋನ್ ರೂ. 49,200 ಗೆ 18 ಪ್ರತಿಶತ ರಿಯಾಯಿತಿಯೊಂದಿಗೆ ಲಭ್ಯವಿದೆ. ಇದರಲ್ಲಿ ನೀವು 12 MP + 12MP ಡ್ಯುಯಲ್ ಕ್ಯಾಮೆರಾ ಸೆಟಪ್ ಪಡೆಯುತ್ತೀರಿ.

ಐಫೋನ್ 13

ಇದರಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಇದೆ. ಪ್ರಾಥಮಿಕ ಕ್ಯಾಮೆರಾ 50MP + 8MP ಕ್ಯಾಮೆರಾ. ಮುಂಭಾಗದಲ್ಲಿ 16MP ಕ್ಯಾಮೆರಾ ಇದೆ. ಇದನ್ನು ಅಮೆಜಾನ್​ನಲ್ಲಿ 41,999 ರೂ. ಗೆ ಖರೀದಿಸಬಹುದು.

ಒನ್​ಪ್ಲಸ್ 11R

ನೀವು ಇದನ್ನು ಅಮೆಜಾನ್​ನಲ್ಲಿ 55 ಶೇ. ರಿಯಾಯಿತಿಯೊಂದಿಗೆ 44,999 ರೂ. ಗಳಲ್ಲಿ ಖರೀದಿಸಬಹುದು. ಹಿಂಭಾಗ 12MP + 13MP ಕ್ಯಾಮೆರಾ, ಸೆಲ್ಫಿಗಾಗಿ 32MP ಕ್ಯಾಮೆರಾ ಲಭ್ಯವಿದೆ.

ಮೋಟೋ ರೇಜರ್ 40

ಈ ಫೋನ್‌ನಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಇದೆ. 12MP+12MP+8MP ಕ್ಯಾಮೆರಾ ಹಿಂಭಾಗ ಮತ್ತು ಮುಂಭಾಗದಲ್ಲಿ 32 MP ಕ್ಯಾಮೆರಾ ಇದೆ. ಇದೀಗ 33,890 ರೂ. ಗೆ ಸೇಲ್ ಆಗುತ್ತಿದೆ.

ಗ್ಯಾಲಕ್ಸಿ S21 FE

ಿಇವುಗಳ ಹೊರತಾಗಿ 50,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಅನೇಕ ಉತ್ತಮ ಗುಣಮಟ್ಟದ ಫೋನುಗಳಿವೆ. ಸದ್ಯ ಈಗ ನೀಡಿರುವ ಬೆಲೆ ಆಫರ್​ನದ್ದಾಗಿದ್ದು, ಯಾವುದೇ ಸಮಯದಲ್ಲಿ ಬದಲಾವಣೆ ಆಗಬಹುದು.

ಇತರ ಆಯ್ಕೆಗಳು