ಇದುವೇ ನೋಡಿ ಕಡಿಮೆ ಬೆಲೆಯ ಬೆಸ್ಟ್ DSLR ಕ್ಯಾಮೆರಾ

26 October 2023

ದೇಶಾದ್ಯಂತ ಈಗ ಹಬ್ಬಗಳ ಸಂಭ್ರಮ. ದೀಪಾವಳಿ ಹಬ್ಬ ಕೂಡ ಹತ್ತಿರ ಬರುತ್ತಿದೆ. ಈ ಸಂದರ್ಭ ಮನೆಗಳನ್ನು ಸಾಕಷ್ಟು ಅಲಂಕಾರ ಮಾಡಿ ಹೊಸ ಬಟ್ಟೆಗಳನ್ನು ಧರಿಸುತ್ತಾರೆ.

ಹಬ್ಬದ ಸಂಭ್ರಮ

ಈ ದೀಪಾವಳಿಯ ಪ್ರತಿ ಕ್ಷಣವನ್ನು ಸೆರೆಹಿಡಿಯಲು ನೀವು DSLR ಅನ್ನು ಖರೀದಿಸಬಹುದು. ಈ ಮೂಲಕ ನೀವು ಉತ್ತಮ ಫೋಟೋಗಳನ್ನು ಕ್ಲಿಕ್ ಮಾಡಬಹುದು.

ಡಿಎಸ್ಎಲ್ಆರ್

ಖುಷಿಯ ವಿಷಯವೆಂದರೆ, ಈ ದಿನಗಳಲ್ಲಿ ಈ ದುಬಾರಿ DSLR ಗಳು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ನಡೆಯುತ್ತಿರುವ ಮಾರಾಟದಲ್ಲಿ ಅಗ್ಗದ ಬೆಲೆಯಲ್ಲಿ ಲಭ್ಯವಿವೆ.

ಅಗ್ಗದ ಬೆಲೆ

ಈ ಕ್ಯಾಮೆರಾದ ಮೂಲ ಬೆಲೆ ರೂ. 47,995 ಆಗಿದೆ. ಆದರೆ ನೀವು ಇದನ್ನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಿಂದ ಕೇವಲ ರೂ. 43,890 ಗೆ ಖರೀದಿಸಬಹುದು.

ಕ್ಯಾನನ್ EOS 1500D

ನೀವು ಈ ಕ್ಯಾನನ್ ಕ್ಯಾಮೆರಾವನ್ನು ಅಮೆಜಾನ್​ನಲ್ಲಿ 58,598 ರೂಪಾಯಿಗಳಿಗೆ 15 ಪ್ರತಿಶತ ರಿಯಾಯಿತಿಯೊಂದಿಗೆ ಪಡೆಯಬಹುದು.

ಕ್ಯಾನನ್ EOS 200D

ನೀವು ಸೋನಿಯ ಈ ಅತ್ಯುತ್ತಮ ಕ್ಯಾಮೆರಾವನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಪಡೆಯಬಹುದು. 13 ಪ್ರತಿಶತ ರಿಯಾಯಿತಿಯೊಂದಿಗೆ ರೂ. 65,787 ಕ್ಕೆ ನಿಮ್ಮದಾಗಿಸಬಹುದು.

ಸೋನಿ ಆಲ್ಫಾ

ಫೋಟೋಗ್ರಫಿ ಮತ್ತು ವಿಡಿಯೋಗ್ರಫಿಗಾಗಿ ನೀವು ನಿಕಾನ್ D7500 DX-ಫಾರ್ಮ್ಯಾಟ್ ಕ್ಯಾಮೆರಾವನ್ನು ಖರೀದಿಸಬಹುದು. ಇದೀಗ 77,950 ರೂ. ಗೆ ಲಭ್ಯವಿದೆ.

ನಿಕಾನ್ D7500 DX

ಈ ರಿಯಾಯಿತಿ ಮತ್ತು ಬೆಲೆ ಪ್ಲಾಟ್‌ಫಾರ್ಮ್ ಪ್ರಕಾರ ನೀಡಲಾಗಿದೆ. ಯಾವುದೇ ಸಂದರ್ಭದಲ್ಲಿ ಇವುಗಳ ಬೆಲೆ ಮತ್ತು ರಿಯಾಯಿತಿಯಲ್ಲಿ ವ್ಯತ್ಯಾಸವಾಗಬಹುದು.

ಗಮನಿಸಿ

6,000 ರೂ. ಗಿಂತ ಕಡಿಮೆ ದರದಲ್ಲಿ ಲಭ್ಯವಿದೆ ಈ ಗೀಸರ್‌ಗಳು