22-10-2023

6,000 ರೂ. ಗಿಂತ ಕಡಿಮೆ ದರದಲ್ಲಿ ಲಭ್ಯವಿದೆ ಈ ಗೀಸರ್‌ಗಳು

ಗೀಸರ್

ನೀವು ಉತ್ತಮ ಬಾಳಿಕೆ ಬರುವ ಹೊಸ ಗೀಸರ್ ಖರೀದಿಸಲು ಯೋಚಿಸುತ್ತಿದ್ದರೆ ಇದೇ ಸರಿಯಾದ ಸಮಯ.

ಅತ್ಯುತ್ತಮ ಗೀಸರ್

ನೀವು ಆನ್‌ಲೈನ್‌ನಲ್ಲಿ ರಿಯಾಯಿತಿ ಮೂಲಕ ಖರೀದಿಸಬಹುದಾದ ಅಗ್ಗದ ಮತ್ತು ಉತ್ತಮವಾದ ಗೀಸರ್ ಆಯ್ಕೆಗಳನ್ನು ಇಲ್ಲಿ ನಾವು ನಿಮಗೆ ತಿಳಿಸುತ್ತೇವೆ.

ಓರಿಯಂಟ್ ಎನಾಮೌರ್ ಕ್ಲಾಸಿಕ್ ಪ್ರೊ

ನೀವು ಅಮೆಜಾನ್‌ನಿಂದ 15 ಲೀಟರ್​ನ ಈ ಗೀಸರ್ ಅನ್ನು 5,390 ರೂ. ಗಳಿಗೆ 63 ಪ್ರತಿಶತ ರಿಯಾಯಿತಿಯೊಂದಿಗೆ ಖರೀದಿಸಬಹುದು.

ಕ್ರಾಂಪ್ಟನ್ ಗ್ರೇಸಿ

ನೀವು ಈ 5 ಲೀಟರ್ ವಾಟರ್ ಗೀಸರ್ ಅನ್ನು 7,299 ರೂ. ಗಳ ಬದಲಿಗೆ ಕೇವಲ 3,298 ರೂ. ಗಳಲ್ಲಿ 55 ಪ್ರತಿಶತ ರಿಯಾಯಿತಿಯೊಂದಿಗೆ ಪಡೆಯಬಹುದು.

ಬಜಾಜ್ ನ್ಯೂ ಶಕ್ತಿ ನಿಯೋ

ಈ 15 ಲೀಟರ್‌ನ ಗೀಸರ್​ನ ಮೂಲ ಬೆಲೆ ರೂ. 13,150. ಆದರೆ ನೀವು 57 ಶೇಕಡಾ ರಿಯಾಯಿತಿಯೊಂದಿಗೆ ಕೇವಲ 5,699 ರೂ. ಗಳಿಗೆ ಖರೀದಿಸಬಹುದು.

ಹ್ಯಾವೆಲ್ಸ್ ಇನ್ಸ್ಟಾನಿಯೊ

ನೀವು ಈ ವಾಟರ್ ಗೀಸರ್ ಶೇಕಡಾ 39 ರಷ್ಟು ರಿಯಾಯಿತಿ ಪಡೆದುಕೊಂಡು ಕೇವಲ 3,598 ರೂ. ಗಳಿಗೆ ಸೇಲ್ ಆಗುತ್ತಿದೆ.

ವಿ-ಗಾರ್ಡ್ ಗೀಸರ್

ವಿ-ಗಾರ್ಡ್ ಜಿಯೋ ಇನ್‌ಸ್ಟಂಟ್ ಗೀಸರ್ ಮೂಲ ಬೆಲೆ 6,300 ರೂ. ಆದರೆ ನೀವು ಅದನ್ನು 40 ಪ್ರತಿಶತ ರಿಯಾಯಿತಿಯೊಂದಿಗೆ 3,799 ರೂ. ಗೆ ಖರೀದಿಸಬಹುದು.

ಗಮನಿಸಿ

ಈ ರಿಯಾಯಿತಿ ಮತ್ತು ಬೆಲೆ ಪ್ಲಾಟ್‌ಫಾರ್ಮ್ ಪ್ರಕಾರ ನೀಡಲಾಗಿದೆ. ಯಾವುದೇ ಸಂದರ್ಭದಲ್ಲಿ ಇವುಗಳ ಬೆಲೆ ಮತ್ತು ರಿಯಾಯಿತಿಯಲ್ಲಿ ವ್ಯತ್ಯಾಸವಾಗಬಹುದು.

ಗ್ಯಾಲಕ್ಸಿ S24 ಅಲ್ಟ್ರಾ ಫೋನಿನ ಕ್ಯಾಮೆರಾ ಹೇಗಿರಲಿದೆ ಗೊತ್ತೇ?