17-10-2023

ಗ್ಯಾಲಕ್ಸಿ S24 ಅಲ್ಟ್ರಾ ಫೋನಿನ ಕ್ಯಾಮೆರಾ ಹೇಗಿರಲಿದೆ ಗೊತ್ತೇ?

ಗ್ಯಾಲಕ್ಸಿ S24 ಸರಣಿ

ತನ್ನ ಎಸ್ ಸರಣಿಯ ಅಡಿಯಲ್ಲಿ ವರ್ಷಕ್ಕೊಂದು ಫೋನ್ ಬಿಡುಗಡೆ ಮಾಡುವ ಸ್ಯಾಮ್'ಸಂಗ್ ಮುಂದಿನ ವರ್ಷದ ಆರಂಭದಲ್ಲಿ S24 ಸರಣಿಯನ್ನು ರಿಲೀಸ್ ಮಾಡಲಿದೆ.

ಫೀಚರ್ಸ್ ಸೋರಿಕೆ

ಗ್ಯಾಲಕ್ಸಿ S24 ಸರಣಿ ಅಡಿಯಲ್ಲಿ ಬರುವ ಗ್ಯಾಲಕ್ಸಿ S24 ಆಲ್ಟ್ರಾದ ಕೆಲವು ಫೀಚರ್ಸ್ ಇದೀಗ ಆನ್​ಲೈನ್​ನಲ್ಲಿ ಸೋರಿಕೆ ಆಗಿದೆ. ಇದರ ಕ್ಯಾಮೆರಾ ಅದ್ಭುತವಾಗಿದೆಯಂತೆ.

200 ಮೆಗಾ ಪಿಕ್ಸೆಲ್

ಗ್ಯಾಲಕ್ಸಿ S24 ಆಲ್ಟ್ರಾ ಫೋನಿನಲ್ಲಿ ವಿಶೇಷವಾದ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರಲಿದೆ. ಇದು ಸ್ಯಾಮ್‌ಸಂಗ್ ISOCELL HP2SX ಸಂವೇದ ಹೊಂದಿರುತ್ತದೆ.

200 ಮಿಲಿಯನ್ ಪಿಕ್ಸೆಲ್‌

ಇದರಲ್ಲಿರುವ ಕ್ಯಾಮೆರಾ 1/1.3 ಆಪ್ಟಿಕಲ್ ಫಾರ್ಮ್ಯಾಟ್‌ನಲ್ಲಿ 200 ಮಿಲಿಯನ್ ಪಿಕ್ಸೆಲ್‌ಗಳನ್ನು ಒಳಗೊಂಡಿರುತ್ತದಂತೆ. ಮತ್ತು 0.6-ಮೈಕ್ರಾನ್ ಪಿಕ್ಸೆಲ್‌ಗಳನ್ನು ಹೊಂದಿದೆ.

ಇತರೆ ಕ್ಯಾಮೆರಾ

ಗ್ಯಾಲಕ್ಸಿ S24 ಅಲ್ಟ್ರಾ ಫೋನಿನಲ್ಲಿ ಹೊಸ ಟೆಲಿಫೋಟೋ ಲೆನ್ಸ್‌, 3x ಆಪ್ಟಿಕಲ್ ಜೂಮ್‌ನೊಂದಿಗೆ 50-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾವನ್ನು ಪ್ಯಾಕ್ ಮಾಡಲಿದೆ.

ಪ್ರೊಸೆಸರ್

ಸ್ನಾಪ್​ಡ್ರಾಗನ್ 8 Gen 3 ಪ್ರೊಸೆಸರ್ ಇರುವ ಸಾಧ್ಯತೆ ಇದೆ. ಗ್ಯಾಲಕ್ಸಿ S24 ಮತ್ತು ಗ್ಯಾಲಕ್ಸಿ S24+ ನಲ್ಲಿ ಎಕ್ಸಿನೊಸ್ 2400 SoC ಯೊಂದಿಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಟೈಟಾನಿಯಂ ಫ್ರೇಮ್‌

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 24 ಸರಣಿಯಲ್ಲಿ ಟೈಟಾನಿಯಂ ಫ್ರೇಮ್‌ಗಳನ್ನು ಬಳಸಲಾಗಿದೆ ಎಂದು ಹೇಳಲಾಗಿದೆ. ಇದು ಅಲ್ಯೂಮಿನಿಯಂ ಚಾಸಿಸ್ ಅನ್ನು ಹೊಂದಿವೆ.

ಬ್ಯಾಟರಿ

ಗ್ಯಾಲಕ್ಸಿ S24 ಆಲ್ಟ್ರಾ ದೀರ್ಘ ಸಮಯ ಬಾಳಕೆ ಬರುವ ಬಲಿಷ್ಠ ಬ್ಯಾಟರಿ ಅವಧಿಯನ್ನು ನೀಡಲು ಹೊಸ EV ಬ್ಯಾಟರಿ ತಂತ್ರಜ್ಞಾನದೊಂದಿಗೆ ಬರುತ್ತದೆ.

ಶಾಕ್: ಒನ್​ಪ್ಲಸ್​ನ ಚೊಚ್ಚಲ ಮಡುವ ಫೋನಿನ ಬೆಲೆ ನೋಡಿ