ಏರ್‌ಟೆಲ್‌ನ ಒಂದು ವರ್ಷದ ಪ್ರಿಪೇಯ್ಡ್ ಯೋಜನೆಗಳು ಯಾವುವು?

ಏರ್‌ಟೆಲ್‌ನ ಒಂದು ವರ್ಷದ ಪ್ರಿಪೇಯ್ಡ್ ಯೋಜನೆಗಳು ಯಾವುವು?

28 December 2023

Author: Vinay Bhat

TV9 Kannada Logo For Webstory First Slide
ಏರ್‌ಟೆಲ್ 365 ದಿನಗಳ ಮಾನ್ಯತೆಯೊಂದಿಗೆ ಕೇವಲ ಮೂರು ವಾರ್ಷಿಕ ಯೋಜನೆಗಳನ್ನು ನೀಡುತ್ತದೆ. ಇವುಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ.

ಏರ್‌ಟೆಲ್ 365 ದಿನಗಳ ಮಾನ್ಯತೆಯೊಂದಿಗೆ ಕೇವಲ ಮೂರು ವಾರ್ಷಿಕ ಯೋಜನೆಗಳನ್ನು ನೀಡುತ್ತದೆ. ಇವುಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ.

ವಾರ್ಷಿಕ ಯೋಜನೆ

3,359 ಬೆಲೆಯ ಈ ಯೋಜನೆಯು 336 ದಿನಗಳ ಮಾನ್ಯತೆ, 2.5 GB/ದಿನ ಡೇಟಾ ಮತ್ತು ಅನಿಯಮಿತ 5G ಡೇಟಾವನ್ನು ನೀಡುತ್ತದೆ.

3,359 ಬೆಲೆಯ ಈ ಯೋಜನೆಯು 336 ದಿನಗಳ ಮಾನ್ಯತೆ, 2.5 GB/ದಿನ ಡೇಟಾ ಮತ್ತು ಅನಿಯಮಿತ 5G ಡೇಟಾವನ್ನು ನೀಡುತ್ತದೆ.

ರೂ. 3,359 ಯೋಜನೆ

3,359 ರೂ. ಯೋಜನೆಯಲ್ಲಿ ಹೆಚ್ಚುವರಿಯಾಗಿ, ಅನಿಯಮಿತ ಕರೆ, ದಿನಕ್ಕೆ 100 ಉಚಿತ SMS ಮತ್ತು 1 ವರ್ಷಕ್ಕೆ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ ಪಡೆಯಬಹುದು.

3,359 ರೂ. ಯೋಜನೆಯಲ್ಲಿ ಹೆಚ್ಚುವರಿಯಾಗಿ, ಅನಿಯಮಿತ ಕರೆ, ದಿನಕ್ಕೆ 100 ಉಚಿತ SMS ಮತ್ತು 1 ವರ್ಷಕ್ಕೆ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ ಪಡೆಯಬಹುದು.

ಓಟಿಟಿ

2,999 ರೂ. ಬೆಲೆಯ ಈ ಯೋಜನೆಯು ಅನಿಯಮಿತ ಕರೆಯನ್ನು ಒಳಗೊಂಡಿದೆ. ಆದರೆ ಯಾವುದೇ OTT ಚಂದಾದಾರಿಕೆಯನ್ನು ನೀಡುವುದಿಲ್ಲ.

2,999 ರೂ. ಪ್ಲಾನ್

2,999 ಬೆಲೆಯ ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ, 2GB/day ಡೇಟಾ ಮತ್ತು ಅನಿಯಮಿತ 5G ಡೇಟಾವನ್ನು ನೀಡುತ್ತದೆ.

2GB ಡೇಟಾ

ಇದು ಅನಿಯಮಿತ ಕರೆಯನ್ನು ನೀಡುತ್ತದೆ. ಆದರೆ ಕೇವಲ 3,600 ಉಚಿತ SMS ಅನ್ನು ಮಾತ್ರ ಒದಗಿಸುತ್ತದೆ. ಯಾವುದೇ OTT ಪ್ರಯೋಜನ ಹೊಂದಿಲ್ಲ.

1,799 ರೂ. ಪ್ಲಾನ್

ಏರ್‌ಟೆಲ್‌ನ ರೂ. 1,799 ಯೋಜನೆಯು 365 ದಿನಗಳ ಮಾನ್ಯತೆ ಮತ್ತು 24GB ಒಟ್ಟು ಡೇಟಾವನ್ನು (ಅನಿಯಮಿತ 5G ಡೇಟಾ ಇಲ್ಲದೆ) ಒಳಗೊಂಡಿದೆ.

24GB ಡೇಟಾ