ಧೂಳೆಬ್ಬಿಸಲು ಬರುತ್ತಿದೆ ನಥಿಂಗ್ ಫೋನ್ 2a

25-12-2023

ಧೂಳೆಬ್ಬಿಸಲು ಬರುತ್ತಿದೆ ನಥಿಂಗ್ ಫೋನ್ 2a

Author: Vinay Bhat

TV9 Kannada Logo For Webstory First Slide
ನಥಿಂಗ್ ಕಂಪನಿ ಈವರೆಗೆ ಕೇವಲ ಎರಡನೇ ಫೋನುಗಳನ್ನು ಬಿಡುಗಡೆ ಮಾಡಿದ್ದರೂ ಇದಕ್ಕೆ ಭರ್ಜರಿ ಬೇಡಿಕೆ ಇದೆ. ಈ ವರ್ಷ ಕಂಪನಿ ನಥಿಂಗ್ ಫೋನ್ 2 ರಿಲೀಸ್ ಮಾಡಿತ್ತು.

ನಥಿಂಗ್ ಫೋನ್

ನಥಿಂಗ್ ಕಂಪನಿ ಈವರೆಗೆ ಕೇವಲ ಎರಡನೇ ಫೋನುಗಳನ್ನು ಬಿಡುಗಡೆ ಮಾಡಿದ್ದರೂ ಇದಕ್ಕೆ ಭರ್ಜರಿ ಬೇಡಿಕೆ ಇದೆ. ಈ ವರ್ಷ ಕಂಪನಿ ನಥಿಂಗ್ ಫೋನ್ 2 ರಿಲೀಸ್ ಮಾಡಿತ್ತು.

ಇದೀಗ ಕಂಪನಿ ನಥಿಂಗ್ ಫೋನ್ 2 ಅಡಿಯಲ್ಲಿ ಹೊಸ ನಥಿಂಗ್ ಫೋನ್ 2aಸ್ಮಾರ್ಟ್‌ಫೋನ್‌ ರಿಲೀಸ್ ಮಾಡಲಿದೆ. 2024 ರ ಆರಂಭದಲ್ಲಿ ಈ ಫೋನ್ ಅನಾವರಣಗೊಳ್ಳಲಿದೆ.

ನಥಿಂಗ್ ಫೋನ್ 2a

ಇದೀಗ ಕಂಪನಿ ನಥಿಂಗ್ ಫೋನ್ 2 ಅಡಿಯಲ್ಲಿ ಹೊಸ ನಥಿಂಗ್ ಫೋನ್ 2aಸ್ಮಾರ್ಟ್‌ಫೋನ್‌ ರಿಲೀಸ್ ಮಾಡಲಿದೆ. 2024 ರ ಆರಂಭದಲ್ಲಿ ಈ ಫೋನ್ ಅನಾವರಣಗೊಳ್ಳಲಿದೆ.

ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ವರ್ಲ್ಡ್ ಮೊಬೈಲ್ ಕಾಂಗ್ರೆಸ್ 2024 ರಲ್ಲಿ ನಥಿಂಗ್ ಫೋನ್ 2a ರಿಲೀಸ್ ಆಗಲಿದೆ ಎನ್ನಲಾಗಿದೆ.

ಫೆಬ್ರವರಿ

ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ವರ್ಲ್ಡ್ ಮೊಬೈಲ್ ಕಾಂಗ್ರೆಸ್ 2024 ರಲ್ಲಿ ನಥಿಂಗ್ ಫೋನ್ 2a ರಿಲೀಸ್ ಆಗಲಿದೆ ಎನ್ನಲಾಗಿದೆ.

ಫೀಚರ್ಸ್ ಲೀಕ್

ಈ ಫೋನ್‌ಗೆ ಎಷ್ಟು ದೊಡ್ಡ ಕ್ರೇಜ್ ಇದೆಯೆಂದರೆ, ಪ್ರತಿದಿನ ಇದರ ಫೀಚರ್ಸ್ ಕುರಿತ ಒಂದಲ್ಲ ಒಂದು ಮಾಹಿತಿ ಸೋರಿಕೆ ಆಗುತ್ತಿದೆ.

ಕ್ಯಾಮೆರಾ

ಸೋರಿಕೆಯ ಪ್ರಕಾರ, ನಥಿಂಗ್ ಫೋನ್ 2a 50MP ಸ್ಯಾಮ್‌ಸಂಗ್ S5KGN9 ಮುಖ್ಯ ಕ್ಯಾಮೆರಾ, 50MP+0.64 ಮೈಕ್ರಾನ್ ಪಿಕ್ಸೆಲ್ ಕ್ಯಾಮೆರಾದೊಂದಿಗೆ ಬರಬಹುದು.

ಇತರೆ ಫೀಚರ್ಸ್

ಈ ಫೋನ್'ನಲ್ಲಿ 32MP ಫ್ರಂಟ್ ಕ್ಯಾಮೆರಾ, ಮೀಡಿಯಾಟೆಕ್ ಡೈಮನ್ಸಿಟಿ 7200 ಚಿಪ್‌ಸೆಟ್, 6.7 ಇಂಚಿನ AMOLED ಡಿಸ್ಪ್ಲೇ ಇರಲಿದೆ ಎಂದು ಹೇಳಲಾಗಿದೆ.

ಬೆಲೆ ಎಷ್ಟು?

ಗ್ಲಿಫ್ ಎಲ್ಇಡಿ ವಿನ್ಯಾಸದೊಂದಿಗೆ ಬರಲಿರುವ ಈ ಫೋನಿನ ಭಾರತದ ಬೆಲೆ 25-30 ಸಾವಿರ ರೂಪಾಯಿಗಳ ನಡುವೆ ಇರಬಹುದು. ಇದರ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.