16-12-2023

ಒಂದಲ್ಲ, ಎರಡಲ್ಲ ವಿವೋದ ಈ 5 ಫೋನ್‌ಗಳ ಬೆಲೆಯಲ್ಲಿ ಇಳಿಕೆ

Author: Vinay Bhat

ವಿವೋ ಫೋನ್‌ಗಳು

ವಿವೋ ಸ್ಮಾರ್ಟ್‌ಫೋನ್ ಖರೀದಿಸಲು ಸರಿಯಾದ ಸಮಯ ಬಂದಿದೆ. ಕಂಪನಿಯು ಏಕಕಾಲದಲ್ಲಿ 5 ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು ಕಡಿಮೆ ಮಾಡಿದೆ.

5 ಸ್ಮಾರ್ಟ್‌ಫೋನ್ಸ್

ವಿವೋ Y16 ಜೊತೆಗೆ ವಿವೋ Y02t, ವಿವೋ Y02, ವಿವೋ Y27 ಮತ್ತು ವಿವೋ 17s ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ.

ವಿವೋ Y02t

ನೀವು ಈ ಫೋನ್‌ನ 4GB/64GB ರೂಪಾಂತರವನ್ನು ರೂ. 8999 ಬದಲಿಗೆ 8499 ರೂ. ಗೆ ನಿಮ್ಮದಾಗಿಸಬಹುದು.

ವಿವೋ Y27

ಈಗ ನೀವು ಈ Vivo ಮೊಬೈಲ್‌ನ 6GB/128GB ರೂಪಾಂತರವನ್ನು ರೂ. 13,999 ಬದಲಿಗೆ ರೂ. 12,999 ಕ್ಕೆ ಖರೀದಿಸಲು ಸಾಧ್ಯವಾಗುತ್ತದೆ.

ವಿವೋ Y17s

ವಿವೋ Y17s ಫೋನ್‌ನ 4GB/128GB ರೂಪಾಂತರವನ್ನು ರೂ. 12,499 ಬದಲಿಗೆ ರೂ. 11,499 ಕ್ಕೆ ನಿಮ್ಮದಾಗಿಸಬಹುದು.

ವಿವೋ Y16 ಬೆಲೆ

ಈ ಬಜೆಟ್ ಫೋನ್‌ನ 4GB/64GB ರೂಪಾಂತರ ರೂ. 10,499 ಬದಲಿಗೆ 9,999 ರೂ.ಗೆ ಲಭ್ಯವಿದೆ. 4GB/128GB ರೂಪಾಂತರ 11,999 ಬದಲಿಗೆ 10,999 ಕ್ಕೆ ಖರೀದಿಸಬಹುದು.

ವಿವೋ Y02 ಬೆಲೆ

ನೀವು ಈ ಫೋನ್‌ನ 3GB/32GB ರೂಪಾಂತರವನ್ನು ರೂ. 12,999 ಬದಲಿಗೆ ಕೇವಲ 7,999 ರೂ. ಗೆ ನಿಮ್ಮದಾಗಿಸಬಹುದು.