15-12-2023

ರಾತ್ರಿ ಪೂರ್ತಿ ಮೊಬೈಲ್ ಚಾರ್ಜ್'ಗೆ ಇಟ್ಟರೆ ಏನಾಗುತ್ತದೆ?

Author: Vinay Bhat

ಎಚ್ಚರ

ಮಲಗುವ ಮುನ್ನ ಸ್ಮಾರ್ಟ್ ಫೋನ್ ಅನ್ನು ಚಾರ್ಜ್'ಗೆ ಹಾಕಿಡುವ ಅಭ್ಯಾಸ ನಿಮಗೆ ಇದೆಯೇ?. ಹಾಗಿದ್ರೆ ಎಚ್ಚರ, ಎಂದಿಗೂ ಹೀಗೆ ಮಾಡಬೇಡಿ.

ಬಜೆಟ್ ಫೋನ್ಸ್

ರಾತ್ರಿಯಿಡೀ ಫೋನ್ ಚಾರ್ಜ್ ಮಾಡುವುದರಿಂದ ಹೀಟ್ ಆಗುತ್ತದೆ. ಬ್ಯಾಟರಿ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಿ ಫೋನ್ ಸ್ಫೋಟಕ್ಕೂ ಕಾರಣವಾಗಬಹುದು.

ಬಜೆಟ್ ಫೋನ್ಸ್

ದೀರ್ಘ ಸಮಯ ಫೋನ್ ಚಾರ್ಜ್ ಮಾಡಿದ್ರೆ ಅದರ ಸಾಮರ್ಥ್ಯವು 30% ರಿಂದ 70% ವರೆಗೆ ಇಳಿಕೆಯಾಗುತ್ತದೆ. ಇದರಿಂದ ಬ್ಯಾಟರಿ ಬೇಗ ಹಾಳಾಗುತ್ತದೆ ಎಂದು ಸ್ಯಾಮ್‌ಸಂಗ್ ಹೇಳಿದೆ.

ಬಜೆಟ್ ಫೋನ್ಸ್

ಆ್ಯಪಲ್ ಫೋನ್ ತಯಾರಾಕರ ಪ್ರಕಾರ, ಐಫೋನ್ ರಾತ್ರಿ ಪೂರ್ತಿ ಚಾರ್ಜಿಂಗ್ ಹಾಕುವುದರಿಂದ ಫೋನಿನ ಬ್ಯಾಟರಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.

ಬಜೆಟ್ ಫೋನ್ಸ್

ಫೋನ್ ತಯಾರಾಕರ ಪ್ರಕಾರ ಮೊಬೈಲ್ ಅನ್ನು ಶೇ. 100 ರಷ್ಟು ಚಾರ್ಜ್ ಮಾಡಬಾರದು. ಐಫೋನ್ ಆದರೆ ಶೇ. 80 ರಷ್ಟು ಮಾಡಿದರೆ ಒಳ್ಳೆಯದು.

ಬಜೆಟ್ ಫೋನ್ಸ್

ಫೋನ್ ಚಾರ್ಜ್​ಗೆ ಹಾಕಿರುವಾಗ ಎಂದಿಗೂ ವಿಡಿಯೋ ನೋಡುವುದು, ಕಾಲ್​ನಲ್ಲಿ ಮಾತನಾಡುವುದು, ಗೇಮ್ ಮಾಡುವುದು ಮಾಡಬೇಡಿ.

ಬಜೆಟ್ ಫೋನ್ಸ್

ಎರಡು ದಿನಕ್ಕೆ ಒಮ್ಮೆಯಾದರು ನಿಮ್ಮ ಸ್ಮಾರ್ಟ್​ಫೋನನ್ನು ಐದರಿಂದ ಹತ್ತು ನಿಮಿಷಗಳ ಕಾಲ ಸ್ವಿಚ್ ಮಾಡಿ. ಇದು ಮೊಬೈಲ್ ಹೀಟ್ ಆಗುವುದನ್ನು ತಪ್ಪಿಸುತ್ತದೆ.