deepfake (8)

ಡೀಪ್‌ಫೇಕ್ ವಿಡಿಯೋ-ಫೋಟೋ ಕಂಡರೆ ತಕ್ಷಣ ಹೀಗೆ ಮಾಡಿ

25 November 2023

deepfake (7)

ಡೀಪ್‌ಫೇಕ್‌ಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದ್ದು, ಇದಕ್ಕೆ ಸಂಬಂಧಿಸಿದಂತೆ ದೊಡ್ಡ ಘೋಷಣೆ ಮಾಡಲಾಗಿದೆ.

ಡೀಪ್‌ಫೇಕ್‌ಗೆ ಕಡಿವಾಣ

deepfake (6)

ಆಕ್ಷೇಪಾರ್ಹ ವಿಷಯಗಳಿಂದ ಸಂತ್ರಸ್ತರಾಗಿರುವ ಜನರಿಗೆ ಎಫ್‌ಐಆರ್ ದಾಖಲಿಸಲು ಸರ್ಕಾರ ಸೌಲಭ್ಯವನ್ನು ಒದಗಿಸಲಿದೆ ಎಂದು ಕೇಂದ್ರ ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಸರ್ಕಾರದ ದೊಡ್ಡ ಹೆಜ್ಜೆ

deepfake (5)

ಯಾವುದೇ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್'ನಲ್ಲಿ ದೂರಿನ ನಂತರವೂ ನಕಲಿ ವಿಷಯವನ್ನು ತೆಗೆದುಹಾಕದಿದ್ದರೆ, ಆ ವೇದಿಕೆಯ ವಿರುದ್ಧವೂ ಎಫ್‌ಐಆರ್ ದಾಖಲಿಸಬಹುದು.

ಸಾಮಾಜಿಕ ಮಾಧ್ಯಮ

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಎಫ್‌ಐಆರ್ ನೋಂದಾಯಿಸಲು ಜನರಿಗೆ ಸಹಾಯ ಮಾಡುವ ವೇದಿಕೆಯನ್ನು ರಚಿಸುತ್ತದೆ.

ಎಫ್​ಐಆರ್

ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್‌ನಂತಹ ಪ್ಲಾಟ್‌ಫಾರ್ಮ್‌ಗಳಿಗೆ ಐಟಿ ನಿಯಮಗಳ ಪ್ರಕಾರ 7 ದಿನಗಳ ಕಾಲಾವಕಾಶ ನೀಡಲಾಗಿದೆ.

7 ದಿನಗಳ ಸಮಯ

ಡೀಪ್‌ಫೇಕ್ ವಿಡಿಯೋಗಳು ಪ್ರತಿದಿನ ವೈರಲ್ ಆಗುತ್ತಿದ್ದು, ಇದರಲ್ಲಿ ಜನರ ಮುಖವನ್ನು ಬದಲಿಸಿ ನಕಲಿ ವಿಡಿಯೋ, ಫೋಟೋ ಸೃಷ್ಟಿಸಲಾಗುತ್ತಿದೆ.

ಡೀಪ್‌ಫೇಕ್ ಎಂದರೇನು?

ಇತ್ತೀಚೆಗೆ, ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋ ಕೂಡ ವೈರಲ್ ಆಗಿತ್ತು, ಇತರ ನಟರು-ರಾಜಕಾರಣಿಗಳ ಡೀಪ್‌ಫೇಕ್ ವಿಡಿಯೋಗಳು ಹರಿದಾಡುತ್ತಿದೆ.

ರಶ್ಮಿಕಾ ಮಂದಣ್ಣ