ಟ್ರೂಕಾಲರ್‌ನಲ್ಲಿ ಹೆಸರು ಬದಲಾಯಿಸುವುದು ಹೇಗೆ ಗೊತ್ತೇ?

23-November-2023

ಟ್ರೂಕಾಲರ್ ಅಪ್ಲಿಕೇಶನ್‌ನಲ್ಲಿ ಬಳಕೆದಾರರಿಗೆ ಹಲವು ವೈಶಿಷ್ಟ್ಯಗಳನ್ನು ನೀಡಲಾಗಿದೆ. ಆದರೆ ಇದರಲ್ಲಿ ನಿಮ್ಮ ಹೆಸರನ್ನು ಹೇಗೆ ಬದಲಾಯಿಸಬಹುದು ತಿಳಿದಿದೆಯೇ?.

ಟ್ರೂಕಾಲರ್‌ ಹೆಸರು

ನೀವು ಆಂಡ್ರಾಯ್ಡ್ ಅಥವಾ ಐಫೋನ್ ಬಳಕೆದಾರರಾಗಿದ್ದರೆ, ಮೂರು ಸರಳ ಹಂತಗಳಲ್ಲಿ ಟ್ರೂಕಾಲರ್'ನಲ್ಲಿ ನಿಮ್ಮ ಹೆಸರು ಬದಲಾಯಿಸಬಹುದು.

3 ಸುಲಭ ಹಂತಗಳು

ಆಂಡ್ರಾಯ್ಡ್ ಬಳಕೆದಾರರು ಮೊದಲಿಗೆ, ಅಪ್ಲಿಕೇಶನ್ ತೆರೆಯಿರಿ, ನಂತರ ಮೇಲಿನ ಎಡಭಾಗದಲ್ಲಿ ಗೋಚರಿಸುವ ಪ್ರೊಫೈಲ್ ಐಕಾನ್ ಮೇಲೆ ಟ್ಯಾಪ್ ಮಾಡಿ.

ಆಂಡ್ರಾಯ್ಡ್ ಬಳಕೆದಾರರು

ಇಲ್ಲಿ ನಿಮ್ಮ ಹೆಸರನ್ನು ಬದಲಾಯಿಸುವ ಆಯ್ಕೆಯಿದೆ. ಎಡಿಟ್ ಮೇಲೆ ಟ್ಯಾಪ್ ಮಾಡಿ ಹೆಸರನ್ನು ಬದಲಾಯಿಸಿ.

ಎರಡನೇ ಹಂತ

ಹೆಸರನ್ನು ಬದಲಾಯಿಸಿದ ನಂತರ, ನೀವು ಕೆಳಭಾಗದಲ್ಲಿ ಕಾಣುವ ಸೇವ್ ಬಟನ್ ಮೇಲೆ ಟ್ಯಾಪ್ ಮಾಡಿ.

ಮೂರನೇ ಹಂತ

ಐಫೋನ್'ನಲ್ಲಿ ಟ್ರೂಕಾಲರ್ ಅಪ್ಲಿಕೇಶನ್ ತೆರೆಯಿರಿ, ನಂತರ ಕೆಳಗೆ ತೋರಿಸಿರುವ ಮೋರ್ ಆಯ್ಕೆಯನ್ನು ಟ್ಯಾಪ್ ಮಾಡಿ.

ಐಫೋನ್ ಬಳಕೆದಾರರು

ಇಲ್ಲಿ ನಿಮ್ಮ ಹೆಸರನ್ನು ಬರೆದಿರುವುದು ಕಾಣುತ್ತೀರಿ, ಹೆಸರಿನ ಮುಂದೆ ಎಡಿಟ್ ಆಯ್ಕೆಯನ್ನು ನೀಡಲಾಗಿದೆ, ಈ ಆಪ್ಷನ್ ಮೇಲೆ ಟ್ಯಾಪ್ ಮಾಡಿ.

ಎರಡನೇ ಹಂತ

ಹೆಸರನ್ನು ಬದಲಾಯಿಸಿದ ನಂತರ, ನೀವು ಕೆಳಭಾಗದಲ್ಲಿ ಕಾಣುವ ಸೇವ್ ಬಟನ್ ಮೇಲೆ ಟ್ಯಾಪ್ ಮಾಡಿದರೆ ಆಯಿತು.

ಮೂರನೇ ಹಂತ