ದೀಪಾವಳಿ ಧಮಾಕ ಆಫರ್: ಸ್ಮಾರ್ಟ್‌ಫೋನ್ಸ್​ಗೆ ದಾಖಲೆಯ ಡಿಸ್ಕೌಂಟ್

ದೀಪಾವಳಿ ಧಮಾಕ ಆಫರ್: ಸ್ಮಾರ್ಟ್‌ಫೋನ್ಸ್​ಗೆ ದಾಖಲೆಯ ಡಿಸ್ಕೌಂಟ್

11-November-2023

ದೀಪಾವಳಿಯ ಸಂದರ್ಭದಲ್ಲಿ ಜನರು ಚಿನ್ನ ಮತ್ತು ಬೆಳ್ಳಿಯ ಹೊರತಾಗಿ, ಸ್ಮಾರ್ಟ್‌ಫೋನ್‌ಗಳಂತಹ ಎಲೆಕ್ಟ್ರಾನಿಕ್ ವಸ್ತುಗಳನ್ನು ಸಹ ಖರೀದಿಸಬಹುದು.

ದೀಪಾವಳಿಯ ಸಂದರ್ಭದಲ್ಲಿ ಜನರು ಚಿನ್ನ ಮತ್ತು ಬೆಳ್ಳಿಯ ಹೊರತಾಗಿ, ಸ್ಮಾರ್ಟ್‌ಫೋನ್‌ಗಳಂತಹ ಎಲೆಕ್ಟ್ರಾನಿಕ್ ವಸ್ತುಗಳನ್ನು ಸಹ ಖರೀದಿಸಬಹುದು.

ದೀಪಾವಳಿ ಆಫರ್

ಈ ದೀಪಾವಳಿಯ ಸಮಯದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಖರೀದಿಸಬಹುದು. ಇವುಗಳ ಮೇಲೆ ರಿಯಾಯಿತಿ ಘೋಷಿಸಲಾಗಿದೆ.

ಈ ದೀಪಾವಳಿಯ ಸಮಯದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಖರೀದಿಸಬಹುದು. ಇವುಗಳ ಮೇಲೆ ರಿಯಾಯಿತಿ ಘೋಷಿಸಲಾಗಿದೆ.

ಫೋನಿಗೆ ಡಿಸ್ಕೌಂಟ್

69,900 ರೂ. ಬೆಲೆಯ ಐಫೋನ್ 14 ಫ್ಲಿಪ್‌ಕಾರ್ಟ್‌ನಲ್ಲಿ 57999 ರೂ. ಗೆ ಲಭ್ಯವಿದೆ. ಜೊತೆಗೆ ರೂ. 42,000 ಎಕ್ಸ್‌ಚೇಂಜ್ ಆಫರ್ ಇದೆ.

69,900 ರೂ. ಬೆಲೆಯ ಐಫೋನ್ 14 ಫ್ಲಿಪ್‌ಕಾರ್ಟ್‌ನಲ್ಲಿ 57999 ರೂ. ಗೆ ಲಭ್ಯವಿದೆ. ಜೊತೆಗೆ ರೂ. 42,000 ಎಕ್ಸ್‌ಚೇಂಜ್ ಆಫರ್ ಇದೆ.

ಆ್ಯಪಲ್ ಐಫೋನ್ 14

85,999 ರೂ. ಬೆಲೆಯ ಗ್ಯಾಲಕ್ಸಿ S22 5G ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ 39,999 ರೂ. ಗೆ ಮಾರಾಟ ಆಗುತ್ತಿದೆ. ಇದರ ಮೇಳೆ 35,000 ರೂ. ಎಕ್ಸ್‌ಚೇಂಜ್ ಆಫರ್‌ ಇದೆ.

ಗ್ಯಾಲಕ್ಸಿ S22 5G

ಈ ಫೋನ್‌ನ ಮೂಲ ಬೆಲೆ 25,999 ರೂ. ಇದೀಗ ಫ್ಲಿಪ್‌ಕಾರ್ಟ್‌ನಲ್ಲಿ ರೂ. 21,999 ಕ್ಕೆ ಲಭ್ಯವಿದೆ, ವಿನಿಮಯ ಮೌಲ್ಯ 16,200 ರೂ.

ರಿಯಲ್ ಮಿ 11 ಪ್ರೊ 5G

ಇತ್ತೀಚೆಗಷ್ಟೆ ಬಿಡುಗಡೆ ಆದ ಈ ಫೋನ್​ನ ಮೂಲಬೆಲೆ 49,999 ರೂ. ಆದರೀಗ ಫ್ಲಿಪ್‌ಕಾರ್ಟ್‌ನಲ್ಲಿ ರೂ. 39,999 ಕ್ಕೆ ಸೇಲ್ ಆಗುತ್ತಿದೆ.

ನಥಿಂಗ್ ಫೋನ್ (2)

ಈ ಫೋನ್‌ನ ಮೂಲ ಬೆಲೆ 25999 ರೂ. ಫ್ಲಿಪ್‌ಕಾರ್ಟ್‌ನಲ್ಲಿ ಇದರ ಮಾರಾಟ ಮೌಲ್ಯ 18,499 ರೂ., ಎಕ್ಸ್‌ಚೇಂಜ್ ಆಫರ್ ರೂ. 11,250 ಇದೆ.

ಪೋಕೋ X5 ಪ್ರೊ 5G

ಈ ರಿಯಾಯಿತಿ ಮತ್ತು ಬೆಲೆ ಪ್ಲಾಟ್‌ಫಾರ್ಮ್ ಪ್ರಕಾರ ನೀಡಲಾಗಿದೆ. ಯಾವುದೇ ಸಂದರ್ಭದಲ್ಲಿ ಇವುಗಳ ಬೆಲೆ ಮತ್ತು ರಿಯಾಯಿತಿಯಲ್ಲಿ ವ್ಯತ್ಯಾಸವಾಗಬಹುದು.

ಗಮನಿಸಿ

ಯೂಟ್ಯೂಬ್ ಸಬ್​ಸ್ಕ್ರೈಬರ್ಸ್ ಹೆಚ್ಚಿಸುವುದು ಹೇಗೆ?