ಬಂಪರ್ ಆಫರ್: ಗ್ಯಾಲಕ್ಸಿ A34 ಫೋನ್ ಮೇಲೆ ದಾಖಲೆಯ ರಿಯಾಯಿತಿ

08 October 2023

Pic credit - Google

ಸ್ಯಾಮ್'ಸಂಗ್ ಗ್ಯಾಲಕ್ಸಿ A34 ಫೋನ್ ಮೇಲೆ ಆಕರ್ಷಕ ಆಫರ್ ಘೋಷಣೆ ಮಾಡಲಾಗಿದ್ದು, 7,500 ರೂ. ಡಿಸ್ಕೌಂಟ್'ನಲ್ಲಿ ಸೇಲ್ ಆಗುತ್ತಿದೆ.

4000 ರೂ. ಡಿಸ್ಕೌಂಟ್

Pic credit - Google

ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್​ನಲ್ಲಿ ಮಾತ್ರ ಈ ಆಫರ್ ಚಾಲ್ತಿಯಲ್ಲಿದೆ.

ಯಾವುದರಲ್ಲಿ ಆಫರ್

Pic credit - Google

ಸ್ಯಾಮ್'ಸಂಗ್ A34 ಫೋನಿನ 8GB + 128GB ಸ್ಟೋರೇಜ್ ರೂಪಾಂತರಕ್ಕೆ ಫ್ಲಿಪ್'ಕಾರ್ಟ್'ನಲ್ಲಿ 27,999 ರೂ. ನಿಗದಿ ಮಾಡಲಾಗಿದೆ.

ಬೆಲೆ ಎಷ್ಟು?

Pic credit - Google

ಈ 5G ಫೋನ್ ಇತ್ತೀಚೆಗೆ ಭಾರತದಲ್ಲಿ 35,499 ರೂ.ಗೆ ಬಿಡುಗಡೆ ಆಗಿತ್ತು. ಇದೀಗ ಗ್ರಾಹಕರು 7,5000 ರೂ. ರಿಯಾಯಿತಿಯನ್ನು ಪಡೆಯುತ್ತಿದ್ದಾರೆ.

ಮೂಲಬೆಲೆ?

Pic credit - Google

6.6 ಇಂಚಿನ ಹೆಚ್‌ಡಿ ಪ್ಲಸ್‌ ಸೂಪರ್‌ ಅಮೊಲೆಡ್‌ ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌, ಗೊರಿಲ್ಲಾ ಗ್ಲಾಸ್‌ 5 ರಕ್ಷಣೆ ಪಡೆದಿದೆ.

ಡಿಸ್ ಪ್ಲೇ:

Pic credit - Google

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A34 5G ಮೊಬೈಲ್‌ ಬಲಿಷ್ಠವಾದ ಮೀಡಿಯಾ ಟೆಕ್ ಡೈಮೆನ್ಸಿಟಿ 1080 6nm ಪ್ರೊಸೆಸರ್ ಅನ್ನು ಒಳಗೊಂಡಿದೆ.

ಪ್ರೊಸೆಸರ್

Pic credit - Google

ಪ್ರಾಥಮಿಕ ಕ್ಯಾಮೆರಾವು 48MP, ದ್ವಿತೀಯ ಕ್ಯಾಮೆರಾವು 8 ಮೆಗಾ ಪಿಕ್ಸಲ್‌ ಹಾಗೂ ಮೂರನೇ ಕ್ಯಾಮೆರಾ 5MP ಹೊಂದಿವೆ. ಸೆಲ್ಫಿ ಕ್ಯಾಮೆರಾವು 13MP ಸೆನ್ಸಾರ್‌ ಆಗಿದೆ.

ಕ್ಯಾಮೆರಾ

Pic credit - Google

ನೋಕಿಯಾದ ಈ ಸ್ಟೈಲಿಶ್ ಫೋನಿಗೆ ಬಂಪರ್ ಡಿಸ್ಕೌಂಟ್