ನೋಕಿಯಾದ ಈ ಸ್ಟೈಲಿಶ್ ಫೋನಿಗೆ ಬಂಪರ್ ಡಿಸ್ಕೌಂಟ್

07 Oct 2023

Pic credit - Google

ನೋಕಿಯಾ ಕಂಪನಿ ಇತ್ತೀಚೆಗಷ್ಟೆ ಭಾರತದಲ್ಲಿ ತನ್ನ ಹೊಸ ಸ್ಟೈಲಿಶ್ ಸ್ಮಾರ್ಟ್'ಫೋನ್ ನೋಕಿಯಾ G42 5G ಅನ್ನು ಬಿಡುಗಡೆ ಮಾಡಿತ್ತು.

ನೋಕಿಯಾ G42 5G

ನೋಕಿಯಾ G42 5G ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್​ನಲ್ಲಿ ಅತಿ ಕಡಿಮೆ ಬೆಲೆಗೆ ಮಾರಾಟ ಕಾಣುತ್ತಿದೆ.

ಅಮೆಜಾನ್ ಆಫರ್

ಈ ಫೋನಿನ 6GB RAM + 128GB ಕಾನ್ಫಿಗರೇಶನ್​ನ ಮೂಲಬೆಲೆ ಅಮೆಜಾನ್​ನಲ್ಲಿ 15,999 ರೂ. ಇದೆ. ಆದರೀಗ ಇದು ಶೇ. 25 ರಷ್ಟು ಡಿಸ್ಕೌಂಟ್ ಪಡೆದುಕೊಂಡಿದೆ.

ಮೂಲಬೆಲೆ

ನೋಕಿಯಾ G42 5G 6GB RAM + 128GB ಸ್ಟೋರೇಜ್ ಆಯ್ಕೆ ಕೇವಲ 11,999 ರೂ. ಗೆ ಸೇಲ್ ಆಗುತ್ತಿದೆ. ಜೊತೆಗೆ ಬ್ಯಾಂಕ್ ಆಫರ್ ಕೂಡ ಇದೆ.

ಆಫರ್ ಏನು?

ನೋಕಿಯಾ G42 5G ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 480+ ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, ಆಂಡ್ರಾಯ್ಡ್ 13 ನೊಂದಿಗೆ ಲೋಡ್ ಆಗಿದೆ.

ಪ್ರೊಸೆಸರ್

ಟ್ರಿಪಲ್-ರಿಯರ್ ಕ್ಯಾಮೆರಾ ಸೆಟಪ್ ಇದೆ. 50MP ಪ್ರಾಥಮಿಕ ಕ್ಯಾಮೆರಾ, 2MP ಡೆಪ್ತ್ ಕ್ಯಾಮೆರಾ, 2MP ಮ್ಯಾಕ್ರೋ ಲೆನ್ಸ್, 8MP ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ಕ್ಯಾಮೆರಾ

5000mAh ಬ್ಯಾಟರಿಯನ್ನು ಹೊಂದಿದೆ ಮತ್ತು 20W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್  ಒಳಗೊಂಡಿದೆ.

ಬ್ಯಾಟರಿ

200MP ಕ್ಯಾಮೆರಾ ಫೋನ್ ಮೇಲೆ 11,000 ರೂ. ಡಿಸ್ಕೌಂಟ್