05-10-2023

200MP ಕ್ಯಾಮೆರಾ ಫೋನ್ ಮೇಲೆ 11,000 ರೂ. ಡಿಸ್ಕೌಂಟ್

ಹಾನರ್ 90

ಹಾನರ್ ಕಂಪನಿ ಇತ್ತೀಚೆಗಷ್ಟೆ ಬಿಡುಗಡೆ ಮಾಡಿದ 200 ಮೆಗಾ ಪಿಕ್ಸೆಲ್ ಆಯ್ಕೆ ಹೊಂದಿರುವ ಹಾನರ್ 90 ಫೋನ್ ಅತಿ ಕಡಿಮೆ ಬೆಲೆಗೆ ಮಾರಾಟ ಕಾಣಲಿದೆ.

ಅಮೆಜಾನ್

ಅಮೆಜಾನ್‌ನ ವರ್ಷದ ಅತಿದೊಡ್ಡ ಮಾರಾಟವಾದ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಅಕ್ಟೋಬರ್ 8 ರಂದು ಲೈವ್ ಆಗಲಿದೆ. ಇದರಲ್ಲಿ ಫೋನುಗಳು ಡಿಸ್ಕೌಂಟ್​ನಲ್ಲಿ ಸೇಲ್ ಆಗಲಿದೆ.

7000 ರೂ. ಡಿಸ್ಕೌಂಟ್

ಹಾನರ್ 90 ಬೇಸ್ ಮಾಡೆಲ್ (8+256 GB) ಅಮೆಜಾನ್ ಸೇಲ್​ನಲ್ಲಿ 7000 ರೂ. ಗಳ ರಿಯಾಯಿತಿ ಪಡೆದು ಮಾರಾಟ ಕಾಣಲಿದೆ.

4000 ರೂ. ರಿಯಾಯಿತಿ

ನಿಮ್ಮ ಬಳಿ SBI ಕಾರ್ಡ್‌ ಇದ್ದು, ಅದರ ಮೂಲಕ ಖರೀದಿಸಿದರೆ ಹೆಚ್ಚುವರಿಯಾಗಿ 4000 ರಿಯಾಯಿತಿಯೊಂದಿಗೆ ಇದನ್ನು ಕೇವಲ 26,999 ರೂ. ಗೆ ಪಡೆಯಬಹುದು.

12+512 GB

ಹಾನರ್ 90 (12+512 GB) ರೂಪಾಂತರದ ಮೇಲೆ 6000 ರೂ. ರಿಯಾಯಿತಿ ಮತ್ತು ಎಸ್‌ಬಿಐ ಕಾರ್ಡ್‌ದಾರರು ಹೆಚ್ಚುವರಿ 4000 ಡಿಸ್ಕೌಂಟ್ ಪಡೆದು 29,999 ಕ್ಕೆ ಖರೀದಿಸಬಹುದು.

200MP ಕ್ಯಾಮೆರಾ

ಈ ಫೋನಿನ ಪ್ರಮುಖ ಹೈಲೇಟ್ ಕ್ಯಾಮೆರಾ ಆಗಿದ್ದು, ಇದು ಹಾನರ್ ಇಮೇಜ್ ಎಂಜಿನ್ ಬೆಂಬಲದೊಂದಿಗೆ 200-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೊಂದಿದೆ.

ಪ್ರೊಸೆಸರ್

ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 7 Gen 1 SoC ಯಿಂದ Adreno 644 GPU ನೊಂದಿಗೆ ಜೋಡಿಸಲ್ಪಟ್ಟಿದೆ, 12GB ಯ LPDDR5 RAM ಇದೆ.

ಕೆಂಪು ಬಣ್ಣದಲ್ಲಿ ಕಣ್ಣು ಕುಕ್ಕುತ್ತಿದೆ ಒನ್​ಪ್ಲಸ್ 11R ಫೋನ್