12000 ಕ್ಕಿಂತ ಹೆಚ್ಚು ಡಿಸ್ಕೌಂಟ್: ಐಫೋನ್ 15 ಬೇಕಿದ್ರೆ ತಕ್ಷಣ ಆರ್ಡರ್ ಮಾಡಿ

16 January 2024

Author: Vinay Bhat

ಫ್ಲಿಪ್‌ಕಾರ್ಟ್‌ನ ರಿಪಬ್ಲಿಕ್ ಡೇ ಸೇಲಿನಲ್ಲಿ, ಐಫೋನ್ 15 ಭಾರಿ ರಿಯಾಯಿತಿಯಲ್ಲಿ ಕಂಡಿದೆ. 12,000 ಕ್ಕಿಂತ ಹೆಚ್ಚು ಡಿಸ್ಕೌಂಟ್ ಪಡೆದುಕೊಂಡಿದೆ.

ಐಫೋನ್ 15 ಡೀಲ್

ಭಾರತದಲ್ಲಿ ಐಫೋನ್ 15 128GB  ಮಾದರಿ 79,900 ರೂ. ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಫೋನ್ ಈಗ 66,999 ರೂ. ನಲ್ಲಿ ಲಭ್ಯವಿದೆ.

ಲಾಂಚ್ ಬೆಲೆ

ನೀವು ICICI ಅಥವಾ ಬ್ಯಾಂಕ್ ಆಫ್ ಬರೋಡಾ ಕಾರ್ಡ್ ಹೊಂದಿದ್ದರೆ, ಉಳಿಸಲು ಹೆಚ್ಚಿನ ಆಯ್ಕೆಗಳಿವೆ. EMI ವಹಿವಾಟುಗಳಲ್ಲಿ ನೀವು 750 ರೂ. ವರೆಗೆ ಉಳಿಸಬಹುದು.

ಕಾರ್ಡ್ ಕೊಡುಗೆ

ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ ಮಾರಾಟ ಮಾಡಿ ಫ್ಲಿಪ್‌ಕಾರ್ಟ್ ಎಕ್ಸ್‌ಚೇಂಜ್ ಆಫರ್‌ನಲ್ಲಿ ರೂ. 54,990 ವರೆಗೆ ರಿಯಾಯಿತಿ ಪಡೆಯಬಹುದು.

ವಿನಿಮಯ ಕೊಡುಗೆ

ನೀವು ವಿನಿಮಯ ಆಫರ್ ಬಿಟ್ಟರೂ ಸಹ, ಬ್ಯಾಂಕ್ ಕೊಡುಗೆಗಳೊಂದಿಗೆ ಐಫೋನ್ 15 ಅನ್ನು 66,249 ರೂಗಳಿಗೆ ಸುಲಭವಾಗಿ ಪಡೆದುಕೊಳ್ಳಬಹುದು.

ಅತ್ಯುತ್ತಮ ಬೆಲೆ

ಐಫೋನ್ 14 ನ A15 ಬಯೋನಿಕ್ ಚಿಪ್‌ಸೆಟ್‌ನಿಂದ ಅಪ್‌ಗ್ರೇಡ್ ಮಾಡಿ ಐಫೋನ್ 15 A16 ಬಯೋನಿಕ್ ಚಿಪ್‌ನಿಂದ ಚಾಲಿತವಾಗಿದೆ. 6.1-ಇಂಚಿನ ಡಿಸ್ಪ್ಲೇ ಹೊಂದಿದೆ.

ಐಫೋನ್ 15 ಫೀಚರ್ಸ್

ಐಫೋನ್ 15 ನಲ್ಲಿ ನಾವು ಹಿಂದಿನ ಐಫೋನ್ 14 ಪ್ರೊ ಮತ್ತು ಪ್ರೊ ಮ್ಯಾಕ್ಸ್‌ನಲ್ಲಿ ನೋಡಿದ ಡೈನಾಮಿಕ್ ಐಲ್ಯಾಂಡ್ ವೈಶಿಷ್ಟ್ಯವನ್ನು ಕಾಣುತ್ತೇವೆ.

ಐಫೋನ್ 15

ಹಿಂದಿನ 12MP ಕ್ಯಾಮೆರಾವನ್ನು 48MP ಪ್ರಾಥಮಿಕ ಲೆನ್ಸ್‌ಗೆ ಅಪ್‌ಗ್ರೇಡ್ ಮಾಡಲಾಗಿದೆ. ಅಲ್ಲದೆ USB-C ಪೋರ್ಟ್ ಅಳವಡಿಸಿರುವುದು ವಿಶೇಷ.

ಕ್ಯಾಮೆರಾ