40,000 ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿರುವ ಬೆಸ್ಟ್ 5 ಸ್ಟಾರ್ AC ಇಲ್ಲಿದೆ ನೋಡಿ

26-March 2024

Author: Vinay Bhat

ಈ ಬೇಸಿಗೆ ಕಾಲದಲ್ಲಿ ಫ್ಯಾನ್ ಇದ್ದರೂ ಸಾಕಾಗುವುದಿಲ್ಲ. ನೀವು ಎಲ್ಲಾದರು ಎಸಿ ಖರೀದಿಸುವ ಯೋಜನೆ ಹಾಕಿಕೊಂಡಿದ್ದರೆ 40,000 ರೂ. ಗಳ ಒಳಗಿನ ಅತ್ಯುತ್ತಮ 5-ಸ್ಟಾರ್ AC ಇಲ್ಲಿದೆ ನೋಡಿ.

5 ಸ್ಟಾರ್ AC

ಪ್ಯಾನಾಸೋನಿಕ್ 1 ಟನ್ ಇನ್ವರ್ಟರ್ ಸ್ಮಾರ್ಟ್ ಸ್ಪ್ಲಿಟ್ ಎಸಿ ಬೆಲೆ 37,490 ರೂ. ಇದು PCB ನಲ್ಲಿ 5 ವರ್ಷಗಳು ಮತ್ತು ಕಂಪ್ರೆಸರ್‌ನಲ್ಲಿ 10 ವರ್ಷಗಳ ವಾರಂಟಿಯೊಂದಿಗೆ ಬರುತ್ತದೆ.

ಪ್ಯಾನಾಸೋನಿಕ್

ಲಾಯ್ಡ್ 1.2 ಟನ್ ಸ್ಪ್ಲಿಟ್ ಎಸಿ ಅಮೆಜಾನ್​ನಲ್ಲಿ ರೂ. 34,990ಕ್ಕೆ ಲಭ್ಯವಿದೆ. ಇದು 4.2 ಕಿಲೋವ್ಯಾಟ್ ಕೂಲಿಂಗ್ ಪವರ್ ಹೊಂದಿದೆ. ಅಲ್ಲದೆ PM 2.5 ಫಿಲ್ಟರ್ ಹೊಂದಿದೆ.

ಲಾಯ್ಡ್ ಎಸಿ

ಗೋದ್ರೇಜ್ 1 ಟನ್ ಇನ್ವರ್ಟರ್ ಸ್ಪ್ಲಿಟ್ ಎಸಿ 1-ಟನ್ ಕೂಲಿಂಗ್ ಸಾಮರ್ಥ್ಯದೊಂದಿಗೆ, ಇದು ಸಣ್ಣ ಗಾತ್ರದ ಕೊಠಡಿಗಳಿಗೆ ಸೂಕ್ತವಾಗಿದೆ. ಇದರ ಬೆಲೆ 32,990 ರೂ.

ಗೋದ್ರೇಜ್ ಎಸಿ

ವೋಲ್ಟಾಸ್ 1.5 ಟನ್ ಇನ್ವರ್ಟರ್ ಸ್ಪ್ಲಿಟ್ ಎಸಿ ಅಮೆಜಾನ್​ನಲ್ಲಿ ರೂ. 38,700 ಕ್ಕೆ ಮಾರಾಟ ಕಾಣುತ್ತಿದೆ. ಇದು 4-in-1 ಮೋಡ್, ಆಂಟಿ-ಡಸ್ಟ್ ಫಿಲ್ಟರ್ ನೊಂದಿಗೆ ಬರುತ್ತದೆ.

ವೋಲ್ಟಾಸ್ ಎಸಿ

LG 1 ಟನ್ ಇನ್ವರ್ಟರ್ ಸ್ಪ್ಲಿಟ್ AC ಗೆ ಅಮೆಜಾನಿನಲ್ಲಿ 39,990 ರೂ. ಇದೆ. ಇದು 3.5 ಕಿಲೋವ್ಯಾಟ್ ಕೂಲಿಂಗ್ ಶಕ್ತಿಯನ್ನು ಹೊಂದಿದೆ. 6-ಇನ್-1 ಮೋಡ್‌ನೊಂದಿಗೆ ಬರುತ್ತದೆ.

LG AC

ಏರ್ ಕಂಡಿಷನ್ ಖರೀದಿಸುವ ಮುನ್ನ ಅದರ ಶಕ್ತಿಯ ದಕ್ಷತೆಯ ರೇಟಿಂಗ್ ನೋಡಿ. 5-ಸ್ಟಾರ್ ರೇಟಿಂಗ್ ದೀರ್ಘಾವಧಿಯಲ್ಲಿ ಕಡಿಮೆ ವಿದ್ಯುತ್ ಬಿಲ್‌ ತಿನ್ನುತ್ತದೆ.

ನೆನಪಿನಲ್ಲಿಡಿ